Pedicure | ಮನೆಯಲ್ಲೇ ಪೆಡಿಕ್ಯೂರ್ ಮಾಡೋದು ಎಷ್ಟು ಸುಲಭ ಗೊತ್ತಾ?

ಬ್ಯೂಟಿ ಪಾರ್ಲರ್‌ಗೆ ಹೋಗದೆ ಮನೆಯಲ್ಲೇ ಪೆಡಿಕ್ಯೂರ್ ಮಾಡಬಹುದು. ಅದು ಕೂಡ ತುಂಬಾ ಸಿಂಪಲ್ ಆಗಿ. ಸ್ವಲ್ಪ ಸಮಯ ಮತ್ತು ಸರಿಯಾದ ಕ್ರಮ ಪಾಲಿಸಿದರೆ ಸಾಕು, ನಿಮ್ಮ ಕಾಲುಗಳು ಮೃದುವಾಗಿ, ಶುಭ್ರವಾಗಿ ಕಾಣಿಸಿಕೊಳ್ಳುತ್ತವೆ. ವಾರಕ್ಕೆ ಒಮ್ಮೆ ಮಾಡಿದರೂ ಸಾಕು, ಉತ್ತಮ ಫಲಿತಾಂಶ ಪಡೆಯಬಹುದು. ಮೊದಲು ಒಂದು ಬಕೆಟ್ ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಅಥವಾ ಶಾಂಪು ಸೇರಿಸಿ ಕಾಲುಗಳನ್ನು 15–20 ನಿಮಿಷ ನೆನೆಸಿಡಿ. ಇದರಿಂದ ಧೂಳು, ಮಣ್ಣಿನ ಕಣಗಳು ಸಡಿಲಗೊಳ್ಳುತ್ತವೆ. ಬಳಿಕ ಸ್ಕ್ರಬ್ಬರ್ ಅಥವಾ ಕಲ್ಲಿನಿಂದ ಕಾಲಿನ ಹಿಂಭಾಗ … Continue reading Pedicure | ಮನೆಯಲ್ಲೇ ಪೆಡಿಕ್ಯೂರ್ ಮಾಡೋದು ಎಷ್ಟು ಸುಲಭ ಗೊತ್ತಾ?