ಜನರ ದೂರುಗಳಿಗೆ ಇನ್ಮುಂದೆ ಸಿಗಲಿದೆ ತ್ವರಿತ ಪರಿಹಾರ: ಹೊಸದಾಗಿ ‘ಪ್ರಜಾಸೇವೆ’ ಇಲಾಖೆ ಆರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್!‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯದ ಜನಸಾಮಾನ್ಯರ ಅಹವಾಲುಗಳು ಹಾಗೂ ದೂರುಗಳಿಗೆ ತಕ್ಷಣದ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ, ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸಲೆಂದೇ ಪ್ರತ್ಯೇಕವಾದ ʼಪ್ರಜಾಸೇವೆʼ ಇಲಾಖೆ ಸ್ಥಾಪಿಸಲು ಅಧಿಕೃತ ಅನುಮೋದನೆ ನೀಡಲಾಗಿದೆ. ಹೊಸ ಇಲಾಖೆಯ ಉದ್ದೇಶ ಮತ್ತು ಜವಾಬ್ದಾರಿಗಳು ಪ್ರಸ್ತುತ ವಿವಿಧ ಇಲಾಖೆಗಳ ಮೂಲಕ ಸಲ್ಲಿಕೆಯಾಗುವ ಸಾರ್ವಜನಿಕರ ದೂರುಗಳು ವಿಳಂಬವಾಗುತ್ತಿರುವುದನ್ನು ತಪ್ಪಿಸಲು ಈ ಹೊಸ ಇಲಾಖೆಯನ್ನು ತರಲಾಗುತ್ತಿದೆ. ಸಾರ್ವಜನಿಕರು ಯಾವುದೇ … Continue reading ಜನರ ದೂರುಗಳಿಗೆ ಇನ್ಮುಂದೆ ಸಿಗಲಿದೆ ತ್ವರಿತ ಪರಿಹಾರ: ಹೊಸದಾಗಿ ‘ಪ್ರಜಾಸೇವೆ’ ಇಲಾಖೆ ಆರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್!‌