ಕೌಟುಂಬಿಕ ಕಲಹಕ್ಕೆ ಬೇಸತ್ತ ವ್ಯಕ್ತಿ: ವಿಡಿಯೋ ಮಾಡಿಟ್ಟು 1,700 ಅಡಿ ಪ್ರಪಾತಕ್ಕೆ ಜಿಗಿದು ಆತ್ಮಹ*ತ್ಯೆ
ಹೊಸದಿಗಂತ ಡಿಜಿಟಲ್ ಡಸ್ಕ್: ಕೌಟುಂಬಿಕ ಜಗಳ ಹಾಗೂ ಪತ್ನಿಯ ಕಡೆಯವರಿಂದ ಎದುರಾದ ಮಾನಸಿಕ ಕಿರುಕುಳಕ್ಕೆ ಬೇಸತ್ತು ಗುಜರಾತ್ ಮೂಲದ ಅಂಚೆ ಇಲಾಖೆ ಉದ್ಯೋಗಿಯೊಬ್ಬರು ಮಹಾರಾಷ್ಟ್ರದ ಹರಿಶ್ಚಂದ್ರಗಡದ ಕೊಂಕಣಕಡ ಎಂಬ 1,700 ಅಡಿ ಆಳದ ಪ್ರಪಾತಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಟೋಬರ್ 12 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆತ್ಮಹತ್ಯೆಗೂ ಮುನ್ನ ಆ ವ್ಯಕ್ತಿ ರೆಕಾರ್ಡ್ ಮಾಡಿರುವ 13 ನಿಮಿಷಗಳ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ ಕಣಿವೆಯ ಅಂಚಿನಲ್ಲಿ ಸಿಕ್ಕ … Continue reading ಕೌಟುಂಬಿಕ ಕಲಹಕ್ಕೆ ಬೇಸತ್ತ ವ್ಯಕ್ತಿ: ವಿಡಿಯೋ ಮಾಡಿಟ್ಟು 1,700 ಅಡಿ ಪ್ರಪಾತಕ್ಕೆ ಜಿಗಿದು ಆತ್ಮಹ*ತ್ಯೆ
Copy and paste this URL into your WordPress site to embed
Copy and paste this code into your site to embed