Wednesday, August 10, 2022

Latest Posts

ಚಿಂದಿ ಆಯುತ್ತಿದ್ದ ವ್ಯಕ್ತಿ ಶವ ಚರಂಡಿಯಲ್ಲಿ ಪತ್ತೆ

ದಿಗಂತ ವರದಿ ಮೈಸೂರು:

ಚಿಂದಿ ಆಯುತ್ತಿದ್ದ ವ್ಯಕ್ತಿಯೊಬ್ಬನ ಶವ ಮೈಸೂರಿನ ವಿಜಯನಗರದ ವಾಟರ್‌ಟ್ಯಾಂಕ್ ಬಳಿಯ ಚರಂಡಿಯಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಹೂಟಗಳ್ಳಿ ಭಾಗದ ಮಂಜು ಎಂದು ಗುರುತಿಸಲಾಗಿದೆ, ಶವದ ಕುತ್ತಿಗೆ ಮೇಲೆ ಕೆಲವು ಗುರುತುಗಳು ಕಾಣಿಸಿದ್ದು, ಕೊಲೆಯ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss