Thursday, August 11, 2022

Latest Posts

ಇಳಿಕೆಯಾಯ್ತು ಪೆಟ್ರೋಲ್-ಡೀಸೆಲ್ ಬೆಲೆ: ಸಿಲಿಕಾನ್ ಸಿಟಿಯಲ್ಲಿ ಎಷ್ಟಿದೆ ಲೀಟರ್ ದರ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆಮಾಸ್ಕ್ ಧರಿಸಿಸಾಮಾಜಿಕ ಅಂತರ ಕಾಯ್ದುಕೊಳ್ಳಿಕೈಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿನೀವೂ ಸುರಕ್ಷಿತರಾಗಿರಿನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ಲೈನ್ ಡೆಸ್ಕ್:

ದೇಶದಲ್ಲಿ ಇಂದು ಪೆಟ್ರೋಲ್ ಬೆಲೆಯಲ್ಲಿ ಇಳಿಕೆಯಾಗಿದ್ದು, ಪೆಟ್ರೋಲ್ ಬೆಲೆ 13 ರಿಂದ 15 ಪೈಸೆ ಪ್ರತಿ ಲೀಟರ್ ಮೇಲೆ ಇಳಿಕೆಯಾಗಿದೆ. ಡೀಸೆಲ್ ಬೆಲೆ 15 ಪೈಸೆ ಪ್ರತಿ ಲೀಟರ್ ನಂತೆ ಕಡಿಮೆಯಾಗಿದೆ.

ಪ್ರಮುಖ ನಗರದಲ್ಲಿ ಎಷ್ಟೆಷ್ಟಿದೆ ರೇಟ್?

ದೆಹಲಿ: ಲೀಟರ್ ಪೆಟ್ರೋಲ್ ದರ 101.19 ರೂ. ಆಗಿದ್ದು, ಡೀಸೆಲ್ ದರ 88.62 ರೂ. ತಲುಪಿದೆ.

ಬೆಂಗಳೂರು: ಲೀಟರ್ ಪೆಟ್ರೋಲ್ ದರ 104.84 ರೂ. ಆಗಿದ್ದು, ಡೀಸೆಲ್ ದರ 94.19ರೂ. ತಲುಪಿದೆ.

ಚೆನ್ನೈ: ಲೀಟರ್ ಪೆಟ್ರೋಲ್ ದರ  99.12  ರೂ. ಆಗಿದ್ದು, ಡೀಸೆಲ್ ದರ 93.40 ರೂ. ತಲುಪಿದೆ.

ಕೋಲ್ಕತಾ: ಲೀಟರ್ ಪೆಟ್ರೋಲ್ ದರ 101 ರೂ. ಆಗಿದ್ದು, ಡೀಸೆಲ್ ದರ 91.71 ರೂ. ತಲುಪಿದೆ.

ಮುಂಬೈ: ಲೀಟರ್ ಪೆಟ್ರೋಲ್ 107.26 ರೂ. ಆಗಿದ್ದು, ಡೀಸೆಲ್ ದರ 96.19 ರೂ. ತಲುಪಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss