ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ದೇಶದಲ್ಲಿ ಇಂದು ಮತ್ತೆ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಪೆಟ್ರೋಲ್ ದರ ಪ್ರತಿ ಲೀಟರ್ ಗೆ 34 ರಿಂದ 43 ಪೈಸೆಯಷ್ಟು ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 28 ರಿಂದ 36 ಪೈಸೆಯಷ್ಟು ಹೆಚ್ಚಳ ಕಂಡಿದೆ.
ಪ್ರಮುಖ ನಗರದಲ್ಲಿ ಎಷ್ಟೆಷ್ಟಿದೆ ರೇಟ್?
ದೆಹಲಿ: ಲೀಟರ್ ಪೆಟ್ರೋಲ್ ದರ 100.91 ರೂ. ಆಗಿದ್ದು, ಡೀಸೆಲ್ ದರ 89.88 ರೂ. ತಲುಪಿದೆ.
ಮುಂಬೈ: ಲೀಟರ್ ಪೆಟ್ರೋಲ್ ದರ 106.93 ರೂ. ಆಗಿದ್ದು, ಡೀಸೆಲ್ ದರ 97.46 ತಲುಪಿದೆ.
ಕೋಲ್ಕತಾ: ಲೀಟರ್ ಪೆಟ್ರೋಲ್ ದರ 101.01 ರೂ. ಆಗಿದ್ದು, ಡೀಸೆಲ್ ದರ 92.37 ರೂ. ತಲುಪಿದೆ.
ಬೆಂಗಳೂರು: ಲೀಟರ್ ಪೆಟ್ರೋಲ್ ದರ 104.29 ರೂ. ಆಗಿದ್ದು, ಡೀಸೆಲ್ ದರ 95.26 ರೂ. ತಲುಪಿದೆ.
ಭೂಪಾಲ್: ಲೀಟರ್ ಪೆಟ್ರೋಲ್ ದರ 109.24 ರೂ. ಆಗಿದ್ದು, ಡೀಸೆಲ್ ದರ 92.97 ರೂ. ತಲುಪಿದೆ.