Saturday, June 25, 2022

Latest Posts

ಪೆಟ್ರೋಲ್, ಡಿಸೇಲ್ ದರದಲ್ಲಿ ಇಳಿಕೆ: ಪ್ರಮುಖ ನಗರಗಳಲ್ಲಿ ಎಷ್ಟಿದೆ ರೇಟ್?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆಮಾಸ್ಕ್ ಧರಿಸಿಸಾಮಾಜಿಕ ಅಂತರ ಕಾಯ್ದುಕೊಳ್ಳಿಕೈಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿನೀವೂ ಸುರಕ್ಷಿತರಾಗಿರಿನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ಲೈನ್ ಡೆಸ್ಕ್:

ದೇಶದಲ್ಲಿ ಇಂದು 35 ದಿನಗಳ ಬಳಿಕ ಪೆಟ್ರೋಲ್ ಬೆಲೆಯಲ್ಲಿ ಇಳಿಕೆಯಾಗಿದ್ದು, ಪೆಟ್ರೋಲ್ ಬೆಲೆ 15 ರಿಂದ 20 ಪೈಸೆ ಪ್ರತಿ ಲೀಟರ್ ಮೇಲೆ ಇಳಿಕೆಯಾಗಿದೆ. ಡೀಸೆಲ್ ಬೆಲೆ 18 ರಿಂದ 20 ಪೈಸೆ ಪ್ರತಿ ಲೀಟರ್ ನಂತೆ ಕುಗ್ಗಿದೆ.

ಪ್ರಮುಖ ನಗರದಲ್ಲಿ ಎಷ್ಟೆಷ್ಟಿದೆ ರೇಟ್?

ದೆಹಲಿ: ಲೀಟರ್ ಪೆಟ್ರೋಲ್ ದರ 101.64 ರೂ. ಆಗಿದ್ದು, ಡೀಸೆಲ್ ದರ 89.07 ರೂ. ತಲುಪಿದೆ.

ಬೆಂಗಳೂರು: ಲೀಟರ್ ಪೆಟ್ರೋಲ್ ದರ 105.13 ರೂ. ಆಗಿದ್ದು, ಡೀಸೆಲ್ ದರ 94.49ರೂ. ತಲುಪಿದೆ.

ಚೆನ್ನೈ: ಲೀಟರ್ ಪೆಟ್ರೋಲ್ ದರ  99.32  ರೂ. ಆಗಿದ್ದು, ಡೀಸೆಲ್ ದರ 93.66 ರೂ. ತಲುಪಿದೆ.

ಕೋಲ್ಕತಾ: ಲೀಟರ್ ಪೆಟ್ರೋಲ್ ದರ 101.93 ರೂ. ಆಗಿದ್ದು, ಡೀಸೆಲ್ ದರ 92.13 ರೂ.

ತಿರುವನಂತಪುರಂ: ಲೀಟರ್ ಪೆಟ್ರೋಲ್ ದರ 104.11  ರೂ. ಆಗಿದ್ದು, ಡೀಸೆಲ್ ದರ 96.09 ರೂ. ತಲುಪಿದೆ.

ಮುಂಬೈ: ಪೆಟ್ರೋಲ್ 107.66 ರೂ. ಡೀಸೆಲ್ 96.64 ರೂ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss