Thursday, August 11, 2022

Latest Posts

ವಾಹನ ಸವಾರರಿಗೆ ಬೆಲೆ ಏರಿಕೆ ಬಿಸಿ: ಇಂದೂ ಪೆಟ್ರೋಲ್, ಡಿಸೇಲ್ ದರ ಹೆಚ್ಚಳ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಇಂದು ಕೂಡ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಲೀಟರ್ ಪೆಟ್ರೋಲ್, ಡಿಸೇಲ್ ದರದಲ್ಲಿ 35 ಪೈಸೆ ಹೆಚ್ಚಳವಾಗಿದೆ.

ಪ್ರಮುಖ ನಗರಗಳಲ್ಲಿ ಎಷ್ಟಿದೆ ರೇಟ್?

ದೆಹಲಿ: ಲೀಟರ್ ಪೆಟ್ರೋಲ್ ದರ 109.34 ರೂ. ತಲುಪಿದ್ದು, ಡಿಸೇಲ್ ಲೀಟರ್ ಗೆ 98.07 ರೂ. ಆಗಿದೆ.

ಮುಂಬೈ: ಲೀಟರ್ ಪೆಟ್ರೋಲ್ ದರ 115.15 ರೂ. ತಲುಪಿದ್ದು, ಡಿಸೇಲ್ ಲೀಟರ್ ಗೆ 106.23 ರೂ. ಆಗಿದೆ.

ಚೆನ್ನೈ: ಲೀಟರ್ ಪೆಟ್ರೋಲ್ ದರ  106.04 ರೂ. ತಲುಪಿದ್ದು, ಡಿಸೇಲ್ ಲೀಟರ್ ಗೆ 101.19 ರೂ. ಆಗಿದೆ.

ಕೊಲ್ಕತ್ತಾ: ಲೀಟರ್ ಪೆಟ್ರೋಲ್ ದರ  109.79 ರೂ. ತಲುಪಿದ್ದು, ಡಿಸೇಲ್ ಲೀಟರ್ ಗೆ 101.19 ರೂ.ಆಗಿದೆ.

ಬೆಂಗಳೂರು: ಲೀಟರ್ ಪೆಟ್ರೋಲ್ ದರ 113.15 ರೂ. ತಲುಪಿದ್ದು, ಡಿಸೇಲ್ ಲೀಟರ್ ಗೆ 104 .09 ರೂ. ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss