Saturday, August 13, 2022

Latest Posts

ಇಂದು ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ: ಪ್ರಮುಖ ನಗರಗಳಲ್ಲಿ ಲೀಟರ್ ದರ ಎಷ್ಟಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಇಂದು ಮತ್ತೆ  ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಲೀಟರ್ ಪೆಟ್ರೋಲ್, ಡಿಸೇಲ್ ದರದಲ್ಲಿ 35 ಪೈಸೆ ಹೆಚ್ಚಳವಾಗಿದೆ.

ಪ್ರಮುಖ ನಗರಗಳಲ್ಲಿ ಎಷ್ಟಿದೆ ರೇಟ್?

ದೆಹಲಿ: ಲೀಟರ್ ಪೆಟ್ರೋಲ್ ದರ   108.99 ರೂ. ತಲುಪಿದ್ದು, ಡಿಸೇಲ್ ಲೀಟರ್ ಗೆ  97.72 ರೂ. ಆಗಿದೆ.

ಮುಂಬೈ​: ಲೀಟರ್ ಪೆಟ್ರೋಲ್ ದರ 114.81 ರೂ. ತಲುಪಿದ್ದು, ಡಿಸೇಲ್ ಲೀಟರ್ ಗೆ 105.86 ರೂ. ಆಗಿದೆ.

ಚೆನ್ನೈ​: ಲೀಟರ್ ಪೆಟ್ರೋಲ್ ದರ  105.74 ರೂ. ತಲುಪಿದ್ದು, ಡಿಸೇಲ್ ಲೀಟರ್ ಗೆ 101.92 ರೂ. ಆಗಿದೆ.

ಕೊಲ್ಕತ್ತಾ​: ಲೀಟರ್ ಪೆಟ್ರೋಲ್ ದರ   109.46 ರೂ. ತಲುಪಿದ್ದು, ಡಿಸೇಲ್ ಲೀಟರ್ ಗೆ 100.84 ರೂ.ಆಗಿದೆ.

ಬೆಂಗಳೂರು: ಲೀಟರ್ ಪೆಟ್ರೋಲ್ ದರ  112.79 ರೂ. ತಲುಪಿದ್ದು, ಡಿಸೇಲ್ ಲೀಟರ್ ಗೆ 103 .72 ರೂ. ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss