ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಇಂದು ಮತ್ತೆ ಪೆಟ್ರೊಲ್, ಡಿಸೇಲ್ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್ 28-29 ಪೈಸೆ, ಡಿಸೇಲ್ 34-35 ಪೈಸೆಗಳಷ್ಟು ಏರಿಕೆಯಾಗಿದೆ.
ಎಲ್ಲೆಲ್ಲಿ ಎಷ್ಟೆಷ್ಟಿದೆ ರೇಟ್?
ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 92.24 ರೂ. ಹಾಗೂ ಒಂದು ಲೀಟರ್ ಡೀಸೆಲ್ ಬೆಲೆ 82.95 ರೂ. ಹೆಚ್ಚಳವಾಗಿದೆ.
ಕೋಲ್ಕತ್ತಾ ಲೀಟರ್ ಪೆಟ್ರೋಲ್ ಬೆಲೆ 92.44 ರೂ. ಹಾಗೂ ಒಂದು ಲೀಟರ್ ಡೀಸೆಲ್ ಬೆಲೆ 85.79 ರೂ. ಹೆಚ್ಚಳವಾಗಿದೆ.
ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 94.09 ರೂ. ಹಾಗೂ ಒಂದು ಲೀಟರ್ ಡೀಸೆಲ್ ಬೆಲೆ 87.81 ರೂ. ಹೆಚ್ಚಳವಾಗಿದೆ.
ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 98.65 ರೂ. ಹಾಗೂ ಒಂದು ಲೀಟರ್ ಡೀಸೆಲ್ ಬೆಲೆ 90.11 ರೂ. ಹೆಚ್ಚಳವಾಗಿದೆ.