Thursday, August 11, 2022

Latest Posts

ಸತತ 11ನೇ ದಿನವೂ ಸ್ಥಿರತೆ ಕಾಯ್ದುಕೊಂಡ ಪೆಟ್ರೋಲ್-ಡೀಸೆಲ್ ಬೆಲೆ: ಪ್ರಮುಖ ನಗರಗಳಲ್ಲಿ ಎಷ್ಟೆಷ್ಟಿದೆ ರೇಟ್?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ದೇಶದಲ್ಲಿ ನಿರಂತರವಾಗಿ ಏರಿಕೆ ಕಾಣುತ್ತಾ ಬಂದಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ 11 ದಿನಗಳಿಂದ ತಟಸ್ಥವಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು  ಸೆಪ್ಟೆಂಬರ್ 5 ರಂದು ಇಂಧನ ಬೆಲೆ ಕೊಂಚ ಬದಲಾವಣೆ ಮಾಡಿದ್ದವು. ಆ ದಿನ ಪೆತ್ರೋಲ್ ಮತ್ತು ಡೀಸೆಲ್ ದರವನ್ನು 15 ಪೈಸೆ ಇಳಿಕೆಯಾಗಿತ್ತು. ಅಂದಿನಿಂದ ಇಂದಿನವರೆಗೂ ಬೆಲೆಯಲ್ಲಿ ಏರಿಳಿತವಾಗಿಲ್ಲ.

ಪ್ರಮುಖ ನಗರದಲ್ಲಿ ಎಷ್ಟೆಷ್ಟಿದೆ ರೇಟ್?

ದೆಹಲಿ: ಲೀಟರ್ ಪೆಟ್ರೋಲ್ ದರ 101.19 ರೂ. ಆಗಿದ್ದು, ಡೀಸೆಲ್ ದರ 88.62 ರೂ. ತಲುಪಿದೆ.

ಮುಂಬೈ: ಲೀಟರ್ ಪೆಟ್ರೋಲ್ ದರ 107.26  ರೂ. ಆಗಿದ್ದು, ಡೀಸೆಲ್ ದರ 97.43 ತಲುಪಿದೆ.

ಕೋಲ್ಕತಾ: ಲೀಟರ್ ಪೆಟ್ರೋಲ್ ದರ  101.62 ರೂ. ಆಗಿದ್ದು, ಡೀಸೆಲ್ ದರ 94.55 ರೂ. ತಲುಪಿದೆ.

ಬೆಂಗಳೂರು: ಲೀಟರ್ ಪೆಟ್ರೋಲ್ ದರ 104.70 ರೂ. ಆಗಿದ್ದು, ಡೀಸೆಲ್ ದರ 94.04 ರೂ. ತಲುಪಿದೆ.

ಹೈದರಾಬಾದ್: ಲೀಟರ್ ಪೆಟ್ರೋಲ್ ದರ   105.26 ರೂ. ಆಗಿದ್ದು, ಡೀಸೆಲ್ ದರ 96.69 ರೂ. ತಲುಪಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss