ಹೊಸದಿಗಂತ ಆನ್ ಲೈನ್ ಡೆಸ್ಕ್:
ದೇಶದಲ್ಲಿ ಇಂದು ಕೂಡ ಮತ್ತೆ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಪೆಟ್ರೋಲ್ ದರ ಪ್ರತಿ ಲೀಟರ್ ಗೆ 29 ರಿಂದ 30ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 35 ರಿಂದ 37 ಪೈಸೆ ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 107.46 ರೂ. ಆಗಿದ್ದು, ಡೀಸೆಲ್ ದರ 98.15 ರೂ. ತಲುಪಿದೆ.
ಪ್ರಮುಖ ನಗರದಲ್ಲಿ ಎಷ್ಟೆಷ್ಟಿದೆ ರೇಟ್?
ದೆಹಲಿ: ಲೀಟರ್ ಪೆಟ್ರೋಲ್ ದರ 104.14 ರೂ. ಆಗಿದ್ದು, ಡೀಸೆಲ್ ದರ 92.82 ರೂ. ತಲುಪಿದೆ.
ಮುಂಬೈ: ಲೀಟರ್ ಪೆಟ್ರೋಲ್ ದರ 110.12 ರೂ. ಆಗಿದ್ದು, ಡೀಸೆಲ್ ದರ 100.66 ತಲುಪಿದೆ.
ಚೆನ್ನೈ: ಲೀಟರ್ ಪೆಟ್ರೋಲ್ ದರ 101.53 ರೂ. ಆಗಿದ್ದು, ಡೀಸೆಲ್ ದರ 97.26 ರೂ. ತಲುಪಿದೆ.
ಕೋಲ್ಕತ್ತಾ: ಲೀಟರ್ ಪೆಟ್ರೋಲ್ ದರ 104.80 ರೂ. ಆಗಿದ್ದು, ಡೀಸೆಲ್ ದರ 95.93 ರೂ. ತಲುಪಿದೆ.