ಒಂದು ಕೈಯಲ್ಲಿ ಫೋನ್, ಮತ್ತೊಂದು ಕೈಯಲ್ಲಿ ಸ್ಟೇರಿಂಗ್: ರೀಲ್ಸ್ ಮಾಡುವ ಹುಚ್ಚಿಗೆ ಹಾರಿಹೋಯ್ತು ಎರಡು ಪ್ರಾಣ
ಹೊಸದಿಗಂತ ಡಿಜಿಟಲ್ ಡೆಸ್ಕ್: ಒಂದು ಕೈಯಲ್ಲಿ ಫೋನ್, ಮತ್ತೊಂದು ಕೈಯಲ್ಲಿ ಸ್ಟೇರಿಂಗ್: ರೀಲ್ಸ್ ಮಾಡುವ ಹುಚ್ಚಿಗೆ ಹಾರಿಹೋಯ್ತು ಎರಡು ಪ್ರಾಣ ವೇಗವಾಗಿ ಕಾರು ಚಲಾಯಿಸಿ ರೀಲ್ಸ್ ಮಾಡುತ್ತಿದ್ದ ಇಬ್ಬರು ಯುವಕರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಜೆಟ್‌ಪುರದಲ್ಲಿ ನಡೆದಿದೆ. ಶನಿವಾರ ರಾತ್ರಿ ಸಂಭವಿಸಿದ ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮೃತರನ್ನು ಕಾರು ಚಾಲನೆ ಮಾಡುತ್ತಿದ್ದ ಅವಧ್ ತಿವಾರಿ ಹಾಗೂ ಅವರ ಸ್ನೇಹಿತ ದೇವರಾಜ್ ಗೋಸಾಯಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ತಿವಾರಿ … Continue reading ಒಂದು ಕೈಯಲ್ಲಿ ಫೋನ್, ಮತ್ತೊಂದು ಕೈಯಲ್ಲಿ ಸ್ಟೇರಿಂಗ್: ರೀಲ್ಸ್ ಮಾಡುವ ಹುಚ್ಚಿಗೆ ಹಾರಿಹೋಯ್ತು ಎರಡು ಪ್ರಾಣ
Copy and paste this URL into your WordPress site to embed
Copy and paste this code into your site to embed