Viral| ದೇಗುಲದ ಆವರಣದಲ್ಲಿ ಫೋಟೋಶೂಟ್‌: ‘ಜಸ್ಟ್ ಮ್ಯಾರೀಡ್’ ಕಪಲ್ಸ್ ಗೆ ಭಕ್ತರಿಂದ ಕ್ಲಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಿರುಪತಿ ತಿರುಮಲ ಶ್ರೀವಾರಿ ದೇವಾಲಯದ ಆವರಣದಲ್ಲಿ ನವವಿವಾಹಿತ ಜೋಡಿಯೊಬ್ಬರು ಫೋಟೋಶೂಟ್‌ ನಡೆಸಿದ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದೆ. ದೇಗುಲದ ಪವಿತ್ರ ವಾತಾವರಣದಲ್ಲಿ ಅಸಭ್ಯ ವರ್ತನೆ ತೋರಿದಂತೆ ಕಂಡುಬಂದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಬುಧವಾರ ಬೆಳಗ್ಗೆ ಮದುವೆಯಾದ ಬಳಿಕ ತಮಿಳುನಾಡು ಮೂಲದ ದಂಪತಿ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದರು. ನಂತರ ದೇಗುಲ ಆವರಣದ ಗೊಲ್ಲಮಂಟಪದ ಸಮೀಪ ವಿಶೇಷ ಬೆಳಕಿನೊಂದಿಗೆ ಫೋಟೋಶೂಟ್‌ ನಡೆಸಿದ್ದು, ಈ ವೇಳೆ ಪರಸ್ಪರ ಚುಂಬಿಸಿಕೊಂಡ … Continue reading Viral| ದೇಗುಲದ ಆವರಣದಲ್ಲಿ ಫೋಟೋಶೂಟ್‌: ‘ಜಸ್ಟ್ ಮ್ಯಾರೀಡ್’ ಕಪಲ್ಸ್ ಗೆ ಭಕ್ತರಿಂದ ಕ್ಲಾಸ್!