spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆರ್ ಎಸ್ ಎಸ್ ತಾನಾಜಿ ಶಾಖೆ ವತಿಯಿಂದ ಪಥ ಸಂಚಲನ: ಗಣ ವೇಷಧಾರಿಯಾಗಿ  ಭಾಗವಹಿಸಿದ ಸಂಸದ ರಾಘವೇಂದ್ರ

- Advertisement -Nitte

ಹೊಸದಿಗಂತ ವರದಿ,ಶಿವಮೊಗ್ಗ: 

ರಾಷ್ಟೀಯ ಸ್ವಯಂ ಸೇವಕ ಸಂಘದ  ತಾನಾಜಿ ಶಾಖೆ ವತಿಯಿಂದ ವಿಜಯ ದಶಮಿ ಉತ್ಸವದ ಅಂಗವಾಗಿ ಭಾನುವಾರ
ಪಥ ಸಂಚಲನ ನಡೆಸಲಾಯಿತು.
ನಗರದ ಕರ್ನಾಟಕ ಸಂಘದಿಂದ ಪ್ರಾರಂಭವಾಗಿ ನಗರದ ಪ್ರಮುಖ ಮಾರ್ಗದಲ್ಲಿ ಪಥ ಸಂಚಲನವು ನಡೆಯಿತು.ಸಂಸದ  ಬಿ.ವೈ.ರಾಘವೇಂದ್ರ ಪಥ ಸಂಚಲನದಲ್ಲಿ‌ ಗಣ ವೇಷಧಾರಿಯಾಗಿ  ಭಾಗವಹಿಸಿದ್ದರು.
ಹಿರಿಯ ಸ್ವಯಂ ಸೇವಕರಾದ ಭಾಮಾ ಶ್ರೀಕಂಠ, ವಿಭಾಗ ಸಹ ಕಾರ್ಯವಾಹ ಗಿರೀಶ್ ಕಾರಂತ್, ಮುಖ್ಯ ಶಿಕ್ಷಕ್ ಪಣೀಶ್,  ನಗರ ಕಾರ್ಯವಾಹ ಚೇತನ್ ಮತ್ತು ಸ್ವಯಂ ಸೇವಕರು ಪಾಲ್ಗೊಂಡಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss