ಫೆಬ್ರವರಿ 14ರಿಂದ ಬೆಂಗಳೂರಿನಲ್ಲಿ ಓಡಾಡಲಿವೆ ಪಿಂಕ್‌ ʼಸಖಿ ಆಟೋʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಫೆ.14ರಿಂದ ಬೆಂಗಳೂರಿನಲ್ಲಿ ಮಹಿಳಾ ಪ್ರಯಾಣಿಕರ ಸೇಫ್ಟಿ ಹಾಗೂ ಸಬಲೀಕರಣಕ್ಕಾಗಿ ವಿನೂತನ ಪ್ರಯತ್ನವಾದ ಸಖಿ ಆಟೋ ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ. ಮಹಿಳೆಯರಿಗಾಗಿ ಮಹಿಳಾ ಚಾಲಕಿಯರೇ ನಡೆಸುವ ವಿಶೇಷ ಸಾರಿಗೆ ವ್ಯವಸ್ಥೆ ಇದಾಗಿದೆ. ಬೆಳಗ್ಗೆ ಆರು ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಈ ಸೇವೆ ಲಭ್ಯವಿರಲಿದೆ. ಈ ಸಖಿಯಲ್ಲಿ ಹೆಚ್ಚಿನ ದಟ್ಟಣೆಯ ಸಮಯದಲ್ಲಿ ದರ ಏರಿಕೆಯಾಗುವುದಿಲ್ಲ. ಭವಿಷ್ಯದಲ್ಲಿ ಟ್ರಾನ್ಸ್‌ ಮಹಿಳೆಯರನ್ನು ಕೂಡ ಚಾಲಕಿಯರನ್ನಾಗಿ ನೇಮಿಸಿಕೊಳ್ಳಲಾಗುವುದು. ಈಗಾಗಲೇ 21 ರಿಂದ 40 ವರ್ಷದ ಸುಮಾರು 50 ನುರಿತ … Continue reading ಫೆಬ್ರವರಿ 14ರಿಂದ ಬೆಂಗಳೂರಿನಲ್ಲಿ ಓಡಾಡಲಿವೆ ಪಿಂಕ್‌ ʼಸಖಿ ಆಟೋʼ