ಅಮೆರಿಕದ ಟೆಕ್ಸಸ್​​ನಿಂದ ಬಂತು ‘ಪೈಕ್ಸಿಸ್ ಪಯನಿಯರ್’: ಸಂಘರ್ಷದ ಮಧ್ಯೆಯೂ ಕರ್ನಾಟಕ ತಲುಪಿದ LPG ಹಡಗು

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ಇಂಧನ ಪೂರೈಕೆ ಮೇಲೆ ಯುದ್ಧದ ಪರಿಣಾಮ ಮುಂದುವರಿದಿರುವ ನಡುವೆಯೇ, ಭಾರತಕ್ಕೆ ಅಮೆರಿಕಾದಿಂದ ಮತ್ತೊಂದು ಮಹತ್ವದ LPG ಸಾಗಣೆ ತಲುಪಿದೆ. ಸಿಂಗಾಪುರ್ ಧ್ವಜದಡಿಯಲ್ಲಿ ಸಂಚರಿಸುವ ‘ಪೈಕ್ಸಿಸ್ ಪಯನಿಯರ್’ ಹಡಗು ಭಾನುವಾರ ಬೆಳಗ್ಗೆ ನವ ಮಂಗಳೂರು ಬಂದರಿಗೆ ಆಗಮಿಸಿದೆ. ನವ ಮಂಗಳೂರು ಬಂದರು ಪ್ರಾಧಿಕಾರದ ಮಾಹಿತಿ ಪ್ರಕಾರ, ಸುಮಾರು 47 ಸಾವಿರ ಟನ್ ಸಾಮರ್ಥ್ಯದ ಈ ಹಡಗು ಬೆಳಗ್ಗೆ 6 ಗಂಟೆ ಸುಮಾರಿಗೆ ಬರ್ತ್ ಸಂಖ್ಯೆ 13ಕ್ಕೆ ತಲುಪಿದೆ. ಟೆಕ್ಸಾಸ್‌ನ ನೆದರ್‌ಲ್ಯಾಂಡ್ ಬಂದರಿನಿಂದ ಫೆಬ್ರವರಿ … Continue reading ಅಮೆರಿಕದ ಟೆಕ್ಸಸ್​​ನಿಂದ ಬಂತು ‘ಪೈಕ್ಸಿಸ್ ಪಯನಿಯರ್’: ಸಂಘರ್ಷದ ಮಧ್ಯೆಯೂ ಕರ್ನಾಟಕ ತಲುಪಿದ LPG ಹಡಗು