spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇಂದಿನಿಂದ ಚಾರ್ ಧಾಮ್ ಯಾತ್ರೆ ಪ್ರಾರಂಭ: ಪ್ರಯಾಣಿಸುವ ಮುನ್ನ ಗೈಡ್ ಲೈನ್ ತಿಳಿಯಿರಿ

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತದ ಹಿಂದುಗಳ ಪವಿತ್ರವಾದ ಚಾರ್ ಧಾಮ್ ಯಾತ್ರೆಗೆ ಉತ್ತರಾಖಂಡ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಇಂದಿನಿಂದ ತೀರ್ಥಯಾತ್ರೆ ಪ್ರಾರಂಭವಾಗಿದೆ.
ನಾಲ್ಕು ಪವಿತ್ರ ಕ್ಷೇತ್ರಗಳನ್ನು ಭೇಟಿ ನೀಡುವ ಮುನ್ನ ಹೊಸ ಗೈಡ್ ಲೈನ್ಸ್ ಗಳ ಮಾಹಿತಿ ತಿಳಿಯಿರಿ

  • ನಾಲ್ಕು ಪವಿತ್ರ ಧಾಮಗಳಿಗೆ ಪ್ರಯಾಣಿಸುವವರು ಮುಂಗಡವಾಗಿ ನೋಂದಣಿ ಹಾಗೂ ಇ-ಪಾಸ್ ಹೊಂದಿರಬೇಕು.
  • ಎಲ್ಲಾ ಪ್ರವಾಸಿಗರು ಕೊರೋನಾ ಲಸಿಕೆಯ ಎರಡು ಡೋಸ್ ಅಥವಾ ಕಳೆದ 72 ಗಂಟೆಗಳ ಹಿಂದಿನ ಕೊರೋನಾ ನೆಗೆಟಿವ್ ವರದಿ ಪಡೆದಿರಬೇಕು.
  • ಕೇರಳ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಿಂದ ಬರುವ ಪ್ರವಾಸಿಗರಿಗೆ ಕೊರೋನಾ ಲಸಿಕೆಯ ಎರಡು ಡೋಸ್ ಜೊತೆಗೆ 72 ಗಂಟೆಗಳ ಅವಧಿಯ ಕೋವಿಡ್ ನೆಗಟಿವ್ ವರದಿ ಕಡ್ಡಾಯ ಮಾಡಿದೆ.
  • ಪವಿತ್ರ ಕುಂಡಗಳಲ್ಲಿ ಪುಣ್ಯ ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ.
  • ಹೈ ಕೋರ್ಟ್ ನ ಆದೇಶದಂತೆ ಬದ್ರಿನಾಥ್ ಗೆ ಪ್ರತಿದಿನ 1000 ಮಂದಿ, ಕೇದಾರನಾಥ್ ಗೆ 800, ಗಂಗೋತ್ರಿಗೆ 600, ಯಮುನೋತ್ರಿಗೆ 400 ಜನರಿಗೆ ಮಾತ್ರ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss