ಇಂಡಕ್ಷನ್ ಸ್ಟೌವ್ ಖರೀದಿಸೋ ಪ್ಲಾನ್ ನಲ್ಲಿದ್ದೀರಾ? ಖರೀದಿಗೂ ಮುನ್ನ BESCOM ಮಾರ್ಗಸೂಚಿ ಗಮನಿಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಎಲ್‌ಪಿಜಿ ಸಿಲಿಂಡರ್ ಲಭ್ಯತೆಯಲ್ಲಿ ಉಂಟಾಗಿರುವ ಅಡಚಣೆಗಳಿಂದ ನಗರದಲ್ಲಿ ಪರ್ಯಾಯ ಅಡುಗೆ ಸಾಧನಗಳ ಬೇಡಿಕೆ ಹೆಚ್ಚಾಗಿದೆ. ವಿಶೇಷವಾಗಿ ಇಂಡಕ್ಷನ್ ಸ್ಟೌವ್‌ಗಳ ಖರೀದಿ ಕಳೆದ ಕೆಲವು ದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟ ಹಲವು ಪಟ್ಟು ಹೆಚ್ಚಾಗಿದೆ. ಇದೇ ಹಿನ್ನೆಲೆ ಮನೆ ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು BESCOM ಮಹತ್ವದ ಸಲಹೆಗಳನ್ನು ಪ್ರಕಟಿಸಿದೆ. ಸಂಸ್ಥೆಯ ಪ್ರಕಾರ, ಇಂಡಕ್ಷನ್ ಸ್ಟೌವ್ ಖರೀದಿಸುವಾಗ ISI ಪ್ರಮಾಣಿತ ಮತ್ತು ಕನಿಷ್ಠ 3-ಸ್ಟಾರ್ ಎನರ್ಜಿ ರೇಟಿಂಗ್ ಹೊಂದಿರುವ ಮಾದರಿಗಳನ್ನು ಆಯ್ಕೆ ಮಾಡಬೇಕು. … Continue reading ಇಂಡಕ್ಷನ್ ಸ್ಟೌವ್ ಖರೀದಿಸೋ ಪ್ಲಾನ್ ನಲ್ಲಿದ್ದೀರಾ? ಖರೀದಿಗೂ ಮುನ್ನ BESCOM ಮಾರ್ಗಸೂಚಿ ಗಮನಿಸಿ