Sunday, April 11, 2021

Latest Posts

ಹೊಸ ಮೊಬೈಲ್ ತೆಗೆದುಕೊಳ್ಳುವ ಪ್ಲಾನ್ ಇದೆಯಾ? ಹಾಗಿದ್ರೆ ಹತ್ತು ಸಾವಿರದೊಳಗೆ ಕೊಳ್ಳುವ ಫೋನ್ ಲಿಸ್ಟ್ ಇಲ್ಲಿದೆ.

ಹೊಸ ಮೊಬೈಲ್ ಕೊಳ್ಳುವ ಆಲೋಚನೆಯಲ್ಲಿ ಇದ್ದೀರಾ? ಮೊಬೈಲ್‌ಗಳ ಮೇಲೆ ಹೆಚ್ಚು ಇನ್ವೆಸ್ಟ್ ಮಾಡುವುದು ಅನಾವಶ್ಯಕ. ಎರಡು ವರ್ಷದ ನಂತರ ಒಂದೇ ಮೊಬೈಲ್ ಬಳಸುವುದರಿಂದ ನಿಮಗೆ ಬೋರು ಬರುತ್ತದೆ. ಪದೇ ಪದೆ ಬದಲಾಯಿಸುವ ಫೋನ್‌ಗಳಿಗೆ ಅಷ್ಟೊಂದು ಬೆಲೆ ಯಾಕೆ?

ಹತ್ತು ಸಾವಿರದ ಒಳಗೆ ಖರೀದಿಸಬಹುದಾದ ಟಾಪ್ ಐದು ಫೋನ್ ಲಿಸ್ಟ್ ಇಲ್ಲಿದೆ..

  1. ರೆಡ್ಮಿ 9  ಪ್ರೈಮ್ – 9,499
  2. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ11- 9,999
  3. ರೆಡ್ಮಿ 9 ಐ- 9,799
  4. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ2- 9,999
  5. ರೆಡ್ಮಿ 9-8,999

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss