spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇನ್ಮುಂದೆ ನನ್ನನ್ನು ‘ತಲ’ ಎಂದು ಕರೆಯಬೇಡಿ: ತಮಿಳು ನಟ ಅಜಿತ್ ಕುಮಾರ್

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ನಟ ಅಜಿತ್ ಕುಮಾರ್ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮುಂದಿಟ್ಟಿದ್ದಾರೆ. ತಮ್ಮನ್ನು ‘ತಲ’ ಎಂದು ಕರೆಯದಂತೆ ಕೇಳಿಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅಜಿತ್ ಕುಮಾರ್, ನಾನು ಇನ್ಉ ಮುಂದೆ ಅಜಿತ್, ಅಜಿತ್ ಕುಮಾರ್ ಅಥವಾ ಎಕೆ ಆಗಿರಲು ಬಯಸುತ್ತೇನೆ. ನನ್ನ ಹೆಸರಿನ ಹಿಂದೆ ಯಾವುದೇ ಬಿರುದು ಉಲ್ಲೇಘಿಸುವುದು ಇಷ್ಟಪಡುವುದಿಲ್ಲ.
ಎಲ್ಲಾ ಅಭಿಮಾನಿಗಳಿಗೂ ಉತ್ತಮ ಆರೋಗ್ಯ, ಸಂತೋಷ, ಯಶಸ್ಸು, ಶಾಂತಿ ಸಿಗಲಿ ಎಂದು ಹಾರೈಸಿದ್ದಾರೆ.
ಕಾಲಿವುಡ್ ನಟ ಅಜಿತ್ ಅವರ 2001ರ ಬ್ಲಾಕ್ ಬಾಸ್ಟರ್ ಚಿತ್ರ ಧೀನಾ ಬಳಿಕ ಅವರಿಗೆ ತಲಾ ಎಂಬ ಹೆಸರಿನ ಬಿರುದನ್ನು ಅಭಿಮಾನಿಗಳು ಕೊಟ್ಟಿದ್ದಾರೆ.
ಸದ್ಯ ಅಜಿತ್ ಅವರ ಆಕ್ಷನ್-ಥ್ರಿಲ್ಲರ್ ಕಥೆ ಇರುವ ‘ವಲಿಮೈ’ ಚಿತ್ರ 2022ರಲ್ಲಿ ಬಿಡುಗಡೆಗೆ ಸಜ್ಜಾಗಿದೆ, ಯುಗಾದಿ ಹಬ್ಬದಂದು ತೆರೆಗೆ ತರಲು ಸಿನಿ ತಂಡ ಸಿದ್ಧವಾಗಿದೆ.

Image

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss