ಶ್ವೇತಭವನದ ಭದ್ರತಾ ಲೋಪಕ್ಕೆ ಜಗತ್ತೇ ಬೆಚ್ಚಿಬಿದ್ದಿದೆ: ಟ್ರಂಪ್ ಮೇಲಿನ ದಾಳಿ ಯತ್ನ ಖಂಡಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನಲ್ಲಿ ನಡೆದ ಪ್ರಮುಖ ಕಾರ್ಯಕ್ರಮವೊಂದು ಗುಂಡಿನ ಸದ್ದಿನಿಂದ ಕ್ಷಣಾರ್ಧದಲ್ಲೇ ಆತಂಕದ ಮನೆಯಾಗಿ ಮಾರ್ಪಟ್ಟಿತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಗಣ್ಯರ ಸಭೆಯ ಸಮೀಪ ನಡೆದ ಈ ಘಟನೆ ಭದ್ರತಾ ವಲಯದಲ್ಲಿ ಸಂಚಲನ ಮೂಡಿಸಿದ್ದು, ಸೀಕ್ರೆಟ್ ಸರ್ವಿಸ್ ತಕ್ಷಣ ಕಾರ್ಯಪ್ರವೃತ್ತರಾಗಿ ಟ್ರಂಪ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿತು. ಈ ಘಟನೆಯನ್ನು ಭಾರತ ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮೋದಿ, ಟ್ರಂಪ್, ಪ್ರಥಮ ಮಹಿಳೆ ಮತ್ತು ಉಪಾಧ್ಯಕ್ಷರು … Continue reading ಶ್ವೇತಭವನದ ಭದ್ರತಾ ಲೋಪಕ್ಕೆ ಜಗತ್ತೇ ಬೆಚ್ಚಿಬಿದ್ದಿದೆ: ಟ್ರಂಪ್ ಮೇಲಿನ ದಾಳಿ ಯತ್ನ ಖಂಡಿಸಿದ ಪ್ರಧಾನಿ ಮೋದಿ