ಪಿತ್ರೋಡಾಗೆ ದೀಪಾವಳಿ ಶುಭಾಶಯ ಕೋರಿದ ಪ್ರಧಾನಿ ಮೋದಿ: ‘ನಮಗೂ ವಿಶ್ ಮಾಡಿ’ ಎಂದ ನೆಟ್ಟಿಗರು
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಕೀಯ ವೇದಿಕೆಯಲ್ಲಿ ಪರಸ್ಪರ ಟೀಕೆ, ವಾಗ್ದಾಳಿ ಸಾಮಾನ್ಯ. ಆದರೆ ಹಬ್ಬದ ಸಂದರ್ಭದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರಿಗೆ ದೀಪಾವಳಿ ಶುಭಾಶಯ ಕೋರಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲದ ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲ, ಮೋದಿಯವರ ಈ ಶುಭಾಶಯ ಕಂಡ ನೆಟ್ಟಿಗರೊಬ್ಬರು ತಮಗೂ ಶುಭ ಹಾರೈಸುವಂತೆ ಕೇಳಿದ್ದು, ಅದಕ್ಕೆ ಪ್ರಧಾನಿಯವರು ನೀಡಿದ ಪ್ರತಿಕ್ರಿಯೆಯೂ ಗಮನ ಸೆಳೆದಿದೆ. ಸ್ಯಾಮ್ ಪಿತ್ರೋಡಾಗೆ ‘ಸ್ಯಾಮ್ ಭಾಯ್’ ಎಂದು … Continue reading ಪಿತ್ರೋಡಾಗೆ ದೀಪಾವಳಿ ಶುಭಾಶಯ ಕೋರಿದ ಪ್ರಧಾನಿ ಮೋದಿ: ‘ನಮಗೂ ವಿಶ್ ಮಾಡಿ’ ಎಂದ ನೆಟ್ಟಿಗರು
Copy and paste this URL into your WordPress site to embed
Copy and paste this code into your site to embed