ಗ್ಯಾಂಗ್‌ಟಕ್‌ನಲ್ಲಿ ಆಟಗಾರರ ಜತೆ ಆಟಗಾರನಾದ ಪ್ರಧಾನಿ ಮೋದಿ, ಫುಟ್ಬಾಲ್‌ ಗೇಮ್‌ ಅದ್ಭುತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಮುಗಿಸಿರುವ ಪ್ರಧಾನಿ ಮೋದಿ ಇದೀಗ ಸಿಕ್ಕಿಂನಲ್ಲಿ ಮಕ್ಕಳೊಂದಿಗೆ ಫುಟ್‌ಬಾಲ್‌ ಆಡ್ತಿದ್ದಾರೆ. ಈ ಆಕರ್ಷಕ ಫೋಟೊಗಳನ್ನು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಶೇರ್‌ ಮಾಡಿದ್ದಾರೆ. ಗ್ಯಾಂಗ್‌ಟಕ್‌ನಲ್ಲಿ ಒಂದು ಅದ್ಭುತ ಬೆಳಗ್ಗೆಯನ್ನು ಕಂಡೆ. ನನ್ನ ಸ್ನೇಹಿತರ ಜೊತೆ ಫುಟ್‌ಬಾಲ್‌ ಆಡೋದಕ್ಕಿಂತ ಬೇರೆ ಖುಷಿ ಇನ್ನೊಂದೆಲ್ಲಿದೆ ಎಂದು ಬರೆದಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ವಯಸ್ಸು ಅನ್ನೋದು ಬರೀ ಸಂಖ್ಯೆಯಷ್ಟೇ ಪ್ರಧಾನಿ ಮೋದಿಯಷ್ಟು ಎನರ್ಜಿ ದೇಶದ ಎಲ್ಲ ಜನರಿಗೂ ಬರಲಿ ಎಂದು … Continue reading ಗ್ಯಾಂಗ್‌ಟಕ್‌ನಲ್ಲಿ ಆಟಗಾರರ ಜತೆ ಆಟಗಾರನಾದ ಪ್ರಧಾನಿ ಮೋದಿ, ಫುಟ್ಬಾಲ್‌ ಗೇಮ್‌ ಅದ್ಭುತ