ಪಂಚರಾಜ್ಯ ಜನಾದೇಶಕ್ಕೆ ಮೋದಿ ವಂದನೆ: ಅಭಿವೃದ್ಧಿ ರಾಜಕಾರಣಕ್ಕೆ ಸಿಕ್ಕ ಬೆಂಬಲ ಎಂದ ಪ್ರಧಾನಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕೃತಜ್ಞತೆ ಸಲ್ಲಿಸಿ, ಈ ಜನಾದೇಶವನ್ನು ಅಭಿವೃದ್ಧಿ, ಸ್ಥಿರ ಆಡಳಿತ ಮತ್ತು ಜನಕೇಂದ್ರಿತ ರಾಜಕಾರಣಕ್ಕೆ ದೊರೆತ ಬೆಂಬಲವೆಂದು ಬಣ್ಣಿಸಿದ್ದಾರೆ. ಪಶ್ಚಿಮ ಬಂಗಾಳದಿಂದ ತಮಿಳುನಾಡುವರೆಗೆ ವಿವಿಧ ರಾಜ್ಯಗಳ ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೋದಿ, ಜನರ ವಿಶ್ವಾಸವೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ದಾಖಲಿಸಿದ ಭರ್ಜರಿ ಗೆಲುವನ್ನು ಐತಿಹಾಸಿಕ ಕ್ಷಣವೆಂದು ವಿಶ್ಲೇಷಿಸಿದ ಪ್ರಧಾನಿ, ರಾಜ್ಯದ ಜನರು … Continue reading ಪಂಚರಾಜ್ಯ ಜನಾದೇಶಕ್ಕೆ ಮೋದಿ ವಂದನೆ: ಅಭಿವೃದ್ಧಿ ರಾಜಕಾರಣಕ್ಕೆ ಸಿಕ್ಕ ಬೆಂಬಲ ಎಂದ ಪ್ರಧಾನಿ
Copy and paste this URL into your WordPress site to embed
Copy and paste this code into your site to embed