ಅಣ್ಣಾವ್ರ ಹಾಡು ಶೇರ್ ಮಾಡಿದ ಪ್ರಧಾನಿ ಮೋದಿ: ಯಾಕೆ ಗೊತ್ತಾ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡದ ವರನಟ ಡಾ. ರಾಜ್ ಕುಮಾರ್ ಅವರ ಜನಪ್ರಿಯತೆಗೆ ಮತ್ತೊಂದು ಸಾಕ್ಷಿಯಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ ಕುಮಾರ್ ಅವರ ಹಾಡೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಬೆಳವಣಿಗೆ ಅಣ್ಣಾವ್ರ ಅಭಿಮಾನಿಗಳಲ್ಲಿ ಅಪಾರ ಸಂತಸ ಮೂಡಿಸಿದೆ. ರಾಜ್‌ಕುಮಾರ್ ಅವರು ವಿವಿಧ ರೀತಿಯ ಪಾತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಅಳಿಸದ ಗುರುತು ಮೂಡಿಸಿದ್ದರು. ಪೌರಾಣಿಕದಿಂದ ಆಕ್ಷನ್ ತನಕ ಹಲವಾರು ಹಿಟ್ ಸಿನಿಮಾಗಳ ಮೂಲಕ ಅವರು ಜನಮನ ಗೆದ್ದಿದ್ದರು. ಅವರ ಅಭಿನಯದ ಶ್ರೀ ಕೃಷ್ಣದೇವರಾಯ … Continue reading ಅಣ್ಣಾವ್ರ ಹಾಡು ಶೇರ್ ಮಾಡಿದ ಪ್ರಧಾನಿ ಮೋದಿ: ಯಾಕೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed