ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಸಂದೇಶ: ಕಾರ್ಗಿಲ್ ಯೋಧರ ಸ್ಮರಣೆ, ‘ಕ್ಯಾಚ್ ದ ರೇನ್’ ಅಭಿಯಾನಕ್ಕೆ ಕರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ಮೂಲಕ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ದೇಶದ ಗಡಿ ಕಾಯಲು ಪ್ರಾಣ ಮುಡುಪಾಗಿಟ್ಟ ವೀರ ಯೋಧರನ್ನು ಸ್ಮರಿಸಿದ ಪ್ರಧಾನಿ, ಇದೇ ವೇಳೆ ದೇಶಾದ್ಯಂತ ಜಲ ಸಂರಕ್ಷಣೆಗಾಗಿ ‘ಕ್ಯಾಚ್ ದ ರೇನ್’ (ಮಳೆ ನೀರು ಕೊಯ್ಲು) ಅಭಿಯಾನವನ್ನು ಮತ್ತಷ್ಟು ಬಲಪಡಿಸುವಂತೆ ಕರೆ ನೀಡಿದರು. ಕಾರ್ಗಿಲ್ ವೀರರ ಶೌರ್ಯಕ್ಕೆ ಪ್ರಧಾನಿ ನಮನ ತಮ್ಮ ಭಾಷಣದ ಆರಂಭದಲ್ಲಿ … Continue reading ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಸಂದೇಶ: ಕಾರ್ಗಿಲ್ ಯೋಧರ ಸ್ಮರಣೆ, ‘ಕ್ಯಾಚ್ ದ ರೇನ್’ ಅಭಿಯಾನಕ್ಕೆ ಕರೆ!