ಅಪರಾಧ ಜಾಲಕ್ಕೆ ಪೊಲೀಸ್ ಬ್ರೇಕ್: ಕೋಕಾ ಕಾಯ್ದೆಯಡಿ ಮೂವರ ಅರೆಸ್ಟ್
ಹೊಸದಿಗಂತ ವರದಿ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ವಿವಿಧ ಸಂಘಟಿತ ಅಪರಾಧಗಳಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳನ್ನು ಕೋಕಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಬಿಂದುಮಣಿ ಆವರು ತಿಳಿಸಿದ್ದಾರೆ. ಮಡಿಕೇರಿ ನಗರದ ಗೌಳಿಬೀದಿ ನಿವಾಸಿಗಳಾದ ಪ್ರಮೋದ್ ಅಲಿಯಾಸ್ ಡಿಸ್ಕ್ (34), ದರ್ಶನ್ ಅಲಿಯಾಸ್ ಗಿಲ್ಲಿ (30) ಹಾಗೂ ಕುಶಾಲನಗರ ರಸಲ್’ಪುರ ನಿವಾಸಿ ಯು.ಎಂ.ಶರೀಫ್ ಅಲಿಯಾಸ್ ಬಿಲಾಲ್ (34) ಎಂಬವರೇ ಕೋಕಾ ಕಾಯ್ದೆಯಡಿ ಬಂಧನಕ್ಕೊಳಗಾದವರಾಗಿದ್ದು, ಡಿವೈಎಸ್ ಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ಮಂಗಳವಾರ … Continue reading ಅಪರಾಧ ಜಾಲಕ್ಕೆ ಪೊಲೀಸ್ ಬ್ರೇಕ್: ಕೋಕಾ ಕಾಯ್ದೆಯಡಿ ಮೂವರ ಅರೆಸ್ಟ್
Copy and paste this URL into your WordPress site to embed
Copy and paste this code into your site to embed