ಅಮೃತಸರದಲ್ಲಿ ಐಎಸ್‌ಐ ಭಯೋತ್ಪಾದಕ ಮಾಡ್ಯೂಲ್ ಭೇದಿಸಿದ ಪೊಲೀಸರು: ಇಬ್ಬರು ಶಂಕಿತರ ಬಂಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಪಂಜಾಬ್‌ನ ಅಮೃತಸರದಲ್ಲಿ ಇಂದು ಐಎಸ್ಐ ಪ್ರಾಯೋಜಿತ ಭಯೋತ್ಪಾದನೆ ಮತ್ತು ಗಡಿಯಾಚೆಗಿನ ಶಸ್ತ್ರಾಸ್ತ್ರ ಕಳ್ಳಸಾಗಣೆ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು ಒಂದು ಎಕೆ-47, 3 ಗ್ಲಾಕ್ ರಿವಾಲ್ವಾರ್, 2 ಮ್ಯಾಗಜೀನ್‌ಗಳು ಮತ್ತು 36 ಸಜೀವ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಮಾತನಾಡಿ, ಬಂಧಿತರನ್ನು ಅಮೃತಸರದ ಅಟ್ಟಾರಿಯ ನ್ಯೂ ಅಬಾಡಿಯ ನಿವಾಸಿ ಗುರ್ಸೇವಕ್ ಸಿಂಗ್ ಅಲಿಯಾಸ್ ಸೂರಜ್ ಮತ್ತು ಅಮೃತಸರದ … Continue reading ಅಮೃತಸರದಲ್ಲಿ ಐಎಸ್‌ಐ ಭಯೋತ್ಪಾದಕ ಮಾಡ್ಯೂಲ್ ಭೇದಿಸಿದ ಪೊಲೀಸರು: ಇಬ್ಬರು ಶಂಕಿತರ ಬಂಧನ