ಐತಿಹಾಸಿಕ ಕೆಂಪು ಕೋಟೆಗೆ ಖಾಕಿ ಸರ್ಪಗಾವಲು, ಸಾವಿರ ಕ್ಯಾಮೆರಾ ಕಣ್ಣು!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ವಾತಂತ್ರ್ಯ ದಿನಾಚರಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ದೇಶದಲ್ಲಿ ಭದ್ರತೆಗೆ ಇನ್ನಷ್ಟು ಒತ್ತು ನೀಡಲಾಗುತ್ತಿದೆ.
ದಿಲ್ಲಿ ಪೊಲೀಸರು ಐತಿಹಾಸಿಕ ಕೆಂಪು ಕೋಟೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬರೋಬ್ಬರಿ 1,000 ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದೆಲ್ಲೆಡೆ ಸಿದ್ಧತೆ ಶುರುವಾಗಿದೆ.

ದೇಶದ ಜನರ ಕೆಂದ್ರ ಬಿಂದುವಾದ ಕೆಂಪುಕೋಟೆಯಲ್ಲಿ ಸ್ವತಂತ್ರ್ಯ ದಿನಾಚರಣಗಷ್ಟೇ ಅಲ್ಲದೇ ಭದ್ರತೆಗೂ ಭಾರೀ ಬಂದೋಬಸ್ತ್ ನಡೆಯುತ್ತಿದ್ದೆ. ಇದರ ಭಾಗವಾಗಿ ಕೆಂಪುಕೋಟೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ 1,000 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!