ಪಂಜಾಬ್‌ನಲ್ಲಿ ಆಪ್‌ಗೆ ರಾಜಕೀಯ ಆಘಾತ: ಮೂವರು ಅಮಾನತುಗೊಂಡ ಶಾಸಕರು ಬಿಜೆಪಿಗೆ ಸೇರ್ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷಕ್ಕೆ ರಾಜಕೀಯ ಹಿನ್ನಡೆಯಾಗಿದೆ. ಪಕ್ಷದಿಂದ ಅಮಾನತುಗೊಂಡಿದ್ದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಅಮೃತಸರ ಉತ್ತರ ಕ್ಷೇತ್ರದ ಶಾಸಕ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಸೋಮವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಳಿಕ ಬಿಜೆಪಿಗೆ ಸೇರ್ಪಡೆಯಾದರು. ಭಾನುವಾರ ಪಕ್ಷ ತೊರೆದಿದ್ದ ಇನ್ನಿಬ್ಬರು ಅಮಾನತುಗೊಂಡ ಶಾಸಕರೂ ಅವರೊಂದಿಗೆ ಬಿಜೆಪಿ ಸೇರಿದ್ದಾರೆ. ಸಮಾನಾ ಕ್ಷೇತ್ರದ ಶಾಸಕ ಚೇತನ್ ಸಿಂಗ್ ಜೌರಮಾಜ್ರಾ ಮತ್ತು ಪಟಿಯಾಲ ಜಿಲ್ಲೆಯ ಸನೌರ್ ಕ್ಷೇತ್ರದ … Continue reading ಪಂಜಾಬ್‌ನಲ್ಲಿ ಆಪ್‌ಗೆ ರಾಜಕೀಯ ಆಘಾತ: ಮೂವರು ಅಮಾನತುಗೊಂಡ ಶಾಸಕರು ಬಿಜೆಪಿಗೆ ಸೇರ್ಪಡೆ