BRICS ಡಿನ್ನರ್‌ನಲ್ಲೂ ರಾಜಕೀಯ ಕದನ: ಔತಣದ ಮೆನು ಬಗ್ಗೆ ರಾಹುಲ್ ಗಾಂಧಿ-ಬಿಜೆಪಿ ವಾಕ್ಸಮರ
ಹೊಸದಿಗಂತ ಡಿಜಿಟಲ್ ಡೆಸ್ಕ್: BRICS ಶೃಂಗಸಭೆಯ ವೇಳೆ ವಿದೇಶಿ ಗಣ್ಯರಿಗೆ ತಯಾರಿಸಿದ್ದ ಆಹಾರದ ವಿಚಾರ ಈಗ ವಿಪಕ್ಷದ ಕಣ್ಣು ಕುಕ್ಕಿದೆ. ಶೃಂಗಸಭೆಗೆ ಆಗಮಿಸಿದ ವಿದೇಶಿ ಗಣ್ಯರಿಗೆ ಸಸ್ಯಾಹಾರಿ ಭೋಜನದ ವ್ಯವಸ್ಥೆ ಮಾಡಲಾಗಿದ್ದು ಈ ವಿಚಾರಕ್ಕೆ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ರಾಗ, ದೇಶದ ಬಹುಪಾಲು ಜನರು ಮಾಂಸಾಹಾರ ಸೇವನೆ ಮಾಡುತ್ತಾರೆ. ನನ್ನ ಸಹೋದರಿಯ (ಪ್ರಿಯಾಂಕಾ ಗಾಂಧಿ) ಕೈಯ ಛೋಲೆ … Continue reading BRICS ಡಿನ್ನರ್‌ನಲ್ಲೂ ರಾಜಕೀಯ ಕದನ: ಔತಣದ ಮೆನು ಬಗ್ಗೆ ರಾಹುಲ್ ಗಾಂಧಿ-ಬಿಜೆಪಿ ವಾಕ್ಸಮರ
Copy and paste this URL into your WordPress site to embed
Copy and paste this code into your site to embed