ಆಧ್ಯಾತ್ಮಿಕ ಉತ್ತರಾಧಿಕಾರಕ್ಕೆ ರಾಜಕೀಯ ಕರಿನೆರಳು: ದಲೈ ಲಾಮಾ ಸಕ್ಸೆಸರ್ ವಿಷಯದಲ್ಲಿ ಭಾರತ–ಚೀನಾ ಗುದ್ದಾಟ
ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿಬೆಟಿಯನ್ ಬೌದ್ಧ ಧರ್ಮದ ಅತ್ಯುನ್ನತ ನಾಯಕ ದಲೈ ಲಾಮಾ ಅವರ ಮುಂದಿನ ಉತ್ತರಾಧಿಕಾರಿ ಆಯ್ಕೆ ವಿಚಾರವು ಮತ್ತೆ ಭಾರತ–ಚೀನಾ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಮಹತ್ವದ ಧಾರ್ಮಿಕ ಸಭೆಯ ಮುನ್ನವೇ ಚೀನಾ ಸರ್ಕಾರ ಭಾರತಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದ್ದು, ಈ ಪ್ರಕ್ರಿಯೆಯಿಂದ ದೂರವಿರಬೇಕು ಎಂದು ಒತ್ತಾಯಿಸಿದೆ. ಚೀನಾದ ಕಠಿಣ ನಿಲುವು ಚೀನಾದ ವಿದೇಶಾಂಗ ಇಲಾಖೆ ಈ ವಿಷಯವು ಸಂಪೂರ್ಣವಾಗಿ ತಮ್ಮ ದೇಶದ ಆಂತರಿಕ ಮತ್ತು ಕಾನೂನುಬದ್ಧ ಪ್ರಕ್ರಿಯೆ ಎಂದು ಹೇಳಿದೆ. … Continue reading ಆಧ್ಯಾತ್ಮಿಕ ಉತ್ತರಾಧಿಕಾರಕ್ಕೆ ರಾಜಕೀಯ ಕರಿನೆರಳು: ದಲೈ ಲಾಮಾ ಸಕ್ಸೆಸರ್ ವಿಷಯದಲ್ಲಿ ಭಾರತ–ಚೀನಾ ಗುದ್ದಾಟ
Copy and paste this URL into your WordPress site to embed
Copy and paste this code into your site to embed