ಬಂಗಾಳದಲ್ಲಿ ‘ರಾಜಕೀಯ ಬಿರುಗಾಳಿ’: ಓವೈಸಿಯ AIMIM – AJUP ಮೈತ್ರಿ ಕಟ್, ಹುಮಾಯೂನ್ ಕಬೀರ್‌ಗೆ ಶಾಕ್
ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ, ರಾಜ್ಯ ರಾಜಕೀಯದಲ್ಲಿ ಈಗಾಗಲೇ ಮಹತ್ವದ ಬೆಳವಣಿಗೆ ನಡೆದಿದೆ. ಅಸಾದುದ್ದೀನ್ ಓವೈಸಿ ನೇತೃತ್ವದ AIMIM ಪಕ್ಷವು ಹುಮಾಯೂನ್ ಕಬೀರ್ ಅವರ ಆಮ್ ಜನತಾ ಉನ್ನಯನ್ ಪಕ್ಷ (AJUP) ಜೊತೆಗೆ ಮಾಡಿಕೊಂಡಿದ್ದ ಮೈತ್ರಿಯನ್ನು ಮುರಿದುಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಇತ್ತೀಚೆಗೆ ಈ ಎರಡು ಪಕ್ಷಗಳು ಮೈತ್ರಿ ಘೋಷಿಸಿದ್ದರೂ, ಕೆಲವೇ ವಾರಗಳಲ್ಲಿ ಈ ರಾಜಕೀಯ ಸಮೀಕರಣ ಬದಲಾಗಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ … Continue reading ಬಂಗಾಳದಲ್ಲಿ ‘ರಾಜಕೀಯ ಬಿರುಗಾಳಿ’: ಓವೈಸಿಯ AIMIM – AJUP ಮೈತ್ರಿ ಕಟ್, ಹುಮಾಯೂನ್ ಕಬೀರ್‌ಗೆ ಶಾಕ್
Copy and paste this URL into your WordPress site to embed
Copy and paste this code into your site to embed