ಮೊದಲ ಹೆಜ್ಜೆಯಲ್ಲೇ ರಾಜಕೀಯ ‘ವಿಜಯ’: ದಳಪತಿಗೆ ಸಿನಿತಾರೆಯರ ಅಭಿನಂದನೆಗಳ ಸುರಿಮಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ರಾಜಕೀಯ ಚಿತ್ರಣವನ್ನೇ ಬದಲಿಸಿದ ಚುನಾವಣಾ ಫಲಿತಾಂಶದ ಬಳಿಕ ನಟ ದಳಪತಿ ವಿಜಯ್ ಈಗ ರಾಜಕೀಯದ ಕೇಂದ್ರಬಿಂದುವಾಗಿದ್ದಾರೆ. ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದ ಅವರ ತಮಿಳಗ ವೆಟ್ರಿ ಕಳಗಂ ಪಕ್ಷ ಭರ್ಜರಿ ಪ್ರದರ್ಶನ ನೀಡಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸರ್ಕಾರ ರಚನೆ ಚರ್ಚೆಗೆ ವೇದಿಕೆ ಸಿದ್ಧವಾಗಿದೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿವಿಕೆ 107 ಸ್ಥಾನಗಳನ್ನು ಗೆದ್ದು ಡಿಎಂಕೆ ಹಾಗೂ ಎಐಎಡಿಎಂಕೆ ಪ್ರಾಬಲ್ಯಕ್ಕೆ ದೊಡ್ಡ ಸವಾಲು ಎಸೆದಿದೆ. ಬಹುಮತಕ್ಕೆ ಇನ್ನೂ ಕೆಲ ಸ್ಥಾನಗಳ … Continue reading ಮೊದಲ ಹೆಜ್ಜೆಯಲ್ಲೇ ರಾಜಕೀಯ ‘ವಿಜಯ’: ದಳಪತಿಗೆ ಸಿನಿತಾರೆಯರ ಅಭಿನಂದನೆಗಳ ಸುರಿಮಳೆ