ರಾಜಕೀಯ ಬೇರೆ, ಸಿನಿಮಾ ಬೇರೆ: ವಿಜಯ್, ಪ್ರಕಾಶ್ ರೈ ಬಾಂಧವ್ಯದ ರೋಚಕ ಸಂಗತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ರಾಜಕೀಯ ಪ್ರವೇಶಿಸಿದ ನಟ ವಿಜಯ್ ಅವರ ಸಭಾ ಭಾಷಣದ ಕುರಿತು ಹಿರಿಯ ನಟ ಪ್ರಕಾಶ್ ರೈ ಬಹಿರಂಗವಾಗಿ ಟೀಕೆ ಮಾಡಿದ್ದರು. ವಿಜಯ್ ಅವರ ಹಳೆಯ ‘ಗಿಲ್ಲಿ’ ಚಿತ್ರದ ಪ್ರಸಿದ್ಧ ‘ಚೆಲ್ಲಂ’ ಪದವನ್ನೇ ಬಳಸಿ, ಪ್ರಕಾಶ್ ರೈ ಸಾಮಾಜಿಕ ಜಾಲತಾಣದಲ್ಲಿ ಹೀಯಾಳಿಸಿ ಪೋಸ್ಟ್ ಮಾಡಿದ್ದರು. ‘ಜನ ನಾಯಗನ್’ ಸೆಟ್‌ನಲ್ಲಿ ಹೆದರಿದ್ದ ನಿರ್ದೇಶಕ ಈ ಘಟನೆಯ ಮರುದಿನವೇ ಎಚ್. ವಿನೋದ್ ನಿರ್ದೇಶನದ ‘ಜನ ನಾಯಗನ್’ ಚಿತ್ರೀಕರಣದಲ್ಲಿ ವಿಜಯ್ ಹಾಗೂ ಪ್ರಕಾಶ್ ರೈ ಒಂದೇ ದೃಶ್ಯದಲ್ಲಿ … Continue reading ರಾಜಕೀಯ ಬೇರೆ, ಸಿನಿಮಾ ಬೇರೆ: ವಿಜಯ್, ಪ್ರಕಾಶ್ ರೈ ಬಾಂಧವ್ಯದ ರೋಚಕ ಸಂಗತಿ