ಮತಗಟ್ಟೆ ವಶಪಡಿಸಿಕೊಂಡಿದ್ದ ಆರೋಪ: ಪಶ್ಚಿಮ ಬಂಗಾಳದ 15 ಕೇಂದ್ರಗಳಲ್ಲಿ ಮತ್ತೆ ವೋಟಿಂಗ್ ಶುರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಕಣದಲ್ಲಿ ಅಕ್ರಮದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಮಹತ್ವದ ನಿರ್ಧಾರ ಕೈಗೊಂಡಿದೆ. ದಕ್ಷಿಣ 24 ಪರಗಣ ಜಿಲ್ಲೆಯ ಒಟ್ಟು 15 ಮತಗಟ್ಟೆಗಳಲ್ಲಿ ಇಂದು (ಮೇ 2) ಬೆಳಿಗ್ಗೆಯಿಂದಲೇ ಮರು ಮತದಾನ ಪ್ರಕ್ರಿಯೆ ಆರಂಭವಾಗಿದೆ. ಏಪ್ರಿಲ್ 29ರಂದು ನಡೆದಿದ್ದ ಎರಡನೇ ಹಂತದ ಚುನಾವಣೆಯ ವೇಳೆ ಇಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರುಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ: ಮಗರ್ಹತ್ ಪಶ್ಚಿಮ ವಿಧಾನಸಭಾ ಕ್ಷೇತ್ರದ 11 ಮತಗಟ್ಟೆಗಳಲ್ಲಿ. ಡೈಮಂಡ್ ಹಾರ್ಬರ್ … Continue reading ಮತಗಟ್ಟೆ ವಶಪಡಿಸಿಕೊಂಡಿದ್ದ ಆರೋಪ: ಪಶ್ಚಿಮ ಬಂಗಾಳದ 15 ಕೇಂದ್ರಗಳಲ್ಲಿ ಮತ್ತೆ ವೋಟಿಂಗ್ ಶುರು