ದೂರದರ್ಶನದ ಜನಪ್ರಿಯ ಸುದ್ದಿ ವಾಚಕಿ ಸರಳಾ ಮಹೇಶ್ವರಿ ವಿಧಿವಶ
ಹೊಸದಿಗಂತ ಡಿಜಿಟಲ್ ಡೆಸ್ಕ್: ದೂರದರ್ಶನದ ಜನಪ್ರಿಯ ನಿರೂಪಕಿ, ಮನೆಮಾತಾಗಿದ್ದ ಹಿರಿಯ ಸುದ್ದಿ ವಾಚಕಿ ಸರಳಾ ಮಹೇಶ್ವರಿ (71) ಗುರುವಾರ ದೆಹಲಿಯಲ್ಲಿ ನಿಧನರಾದರು. 1980 ಮತ್ತು 90ರ ದಶಕದಲ್ಲಿ ದೂರದರ್ಶನ ನ್ಯೂಸ್‌ನ ಅತ್ಯಂತ ಪರಿಚಿತ ಮುಖಗಳಲ್ಲಿ ಒಬ್ಬರಾಗಿದ್ದ ಅವರು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. 1980 ಮತ್ತು 90ರ ದಶಕದಲ್ಲಿಇಡೀ ದೇಶವು ಸುದ್ದಿಗಳಿಗಾಗಿ ದೂರದರ್ಶನವನ್ನೇ ಅವಲಂಬಿಸಿತ್ತು. ಅಂತಹ ಸಮಯದಲ್ಲಿ ಸರಳಾ ಮಹೇಶ್ವರಿ ತಮ್ಮ ವಿಶಿಷ್ಟ ಶೈಲಿಯ ಮೂಲಕ ಜನರ ಮನಗೆದ್ದಿದ್ದರು. ಅವರ ಸರಳ ವ್ಯಕ್ತಿತ್ವ, ಸ್ಪಷ್ಟ ಉಚ್ಚಾರಣೆ ಮತ್ತು ಸುದ್ದಿಯನ್ನು … Continue reading ದೂರದರ್ಶನದ ಜನಪ್ರಿಯ ಸುದ್ದಿ ವಾಚಕಿ ಸರಳಾ ಮಹೇಶ್ವರಿ ವಿಧಿವಶ
Copy and paste this URL into your WordPress site to embed
Copy and paste this code into your site to embed