spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪೋರ್ನ್ ಚಿತ್ರದಲ್ಲಿ ನಟಿಸೋದು ತಪ್ಪೇನಲ್ಲ: ಸಲ್ಮಾನ್​​ ಖಾನ್​​ ಮಾಜಿ ಲವರ್​​

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಮಹಿಳೆಯರು ಪಾರ್ನ್​ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ತಪ್ಪೇನು ಎಂದು ಸಲ್ಮಾನ್​​ ಖಾನ್​​ ಮಾಜಿ ಲವರ್​​ ಸೋಮಿ ಅಲಿ ಪ್ರಶ್ನಿಸಿದ್ದಾರೆ.
ನೀಲಿಚಿತ್ರ ಪ್ರಕರಣದಲ್ಲಿ ಬಂಧನವಾಗಿರುವ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬೆನ್ನಿಗೆ ನಿಂತ ಸೋಮಿ, ನೀಲಿ ಚಿತ್ರದಲ್ಲಿ ನಟಿಸೋದು ತಪ್ಪೇನಲ್ಲ. ಹಾಗೆಯೇ ಈ ಪೋರ್ನ್​​​ ಸಿನಿಮಾ ನಿರ್ಮಾಣ ಮಾಡುವುದು, ನಿರ್ದೇಶನ ಮಾಡುವುದು ತಪ್ಪಲ್ಲ ಎಂದಿದ್ದಾರೆ.
ಪೋರ್ನ್​​​​ ಸಿನಿಮಾ ನಿರ್ಮಾಣ ಒಂದು ಬ್ಯುಸಿನೆಸ್​​ ಇಂಡಸ್ಟ್ರೀ. ಎಲ್ಲಾ ಉದ್ಯಮಗಳಂತೆ ಇದು ಒಂದು ಉದ್ಯಮವೇ ಹೊರತು ಅಪರಾಧವಲ್ಲ. ಇದೊಂದು ವೃತ್ತಿ, ಯಾರೇ ಪೋರ್ನ್​​ ಸಿನಿಮಾದಲ್ಲಿ ನಟಿಸುವುದನ್ನು ಉದ್ಯೋಗದಂತೆ ಕಂಡರೆ ನಾನು ಜಡ್ಜ್​​​​​​ ಮಾಡೋದಿಲ್ಲ. ಎಂದೂ ಕೆಟ್ಟವರು ಎಂದು ಭಾವಿಸೋದಿಲ್ಲ ಎಂದು ಹೇಳಿದರು.
ಬೋಲ್ಡ್​ ದೃಶ್ಯಗಳಲ್ಲಿ ನಟಿಸಿದಂತೆಯೇ ಪೋರ್ನ್​​ ಸಿನಿಮಾಗಳಲ್ಲೂ ನಟಿಸೋದು. ಆದರೆ, ಎಲ್ಲಿಯೂ ಯಾರ ಮೇಲೂ ಲೈಂಗಿಕ ದೌರ್ಜನ್ಯ ಆಗಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
1992-97ರ ಅವಧಿಯಲ್ಲಿ ಸೋಮಿ ಚಿತ್ರರಂಗದಲ್ಲಿ ಆಯಕ್ಟಿವ್ ಆಗಿದ್ದರು. ಈ ವೇಳೆ ಸಲ್ಮಾನ್​ ಖಾನ್​ ಜತೆ ಅವರು ರಿಲೇಶನ್​ಶಿಪ್​ನಲ್ಲಿದ್ದರು. ನಂತರ ಇಬ್ಬರ ಸಂಬಂಧ ಮುರಿದು ಬಿದ್ದಿತ್ತು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss