Post Workout Meal | ಜಿಮ್ ಆದ್ಮೇಲೆ ಏನ್ ತಿನ್ಬೇಕು? ಏನ್ ತಿನ್ಬಾರ್ದು?

ಜಿಮ್‌ನಲ್ಲಿ ಬೆವರು ಸುರಿಸಿ ಹೊರಬಂದ ಮೇಲೆ ದೇಹಕ್ಕೆ ಸರಿಯಾದ ಆಹಾರ ಕೊಡುವುದು ತುಂಬಾ ಮುಖ್ಯ. ಆ ಸಮಯದಲ್ಲಿ ತಿನ್ನೋದೇ ನಿಮ್ಮ ಫಿಟ್ನೆಸ್ ರಿಸಲ್ಟ್‌ನ್ನು ನಿರ್ಧರಿಸುತ್ತದೆ. ಸರಿಯಾದ ಪೋಸ್ಟ್ ವರ್ಕೌಟ್ ಮೀಲ್ಸ್ ದೇಹದ ಸ್ನಾಯುಗಳನ್ನು ರಿಪೇರ್ ಮಾಡುತ್ತವೆ, ಎನರ್ಜಿ ಹಿಂತಿರುಗಿಸುತ್ತವೆ ಮತ್ತು ತೂಕ ಇಳಿಕೆಗೆ ಸಹಾಯ ಮಾಡುತ್ತವೆ. ಏನ್ ತಿನ್ಬೇಕು? ಏನ್ ತಿನ್ಬಾರ್ದು? ಜಿಮ್ ಆದ್ಮೇಲೆ ಸರಿಯಾದ ಸಮಯಕ್ಕೆ ಸರಿಯಾದ ಆಹಾರ ತಿನ್ನೋದು ಫಿಟ್ನೆಸ್ ಜರ್ನಿಯಲ್ಲಿ ದೊಡ್ಡ ಬದಲಾವಣೆ ತರೋ ಸೀಕ್ರೆಟ್ ಮಂತ್ರ!