Thursday, July 7, 2022

Latest Posts

ಪ್ರತಿದಿನ ಬಳಸುವ ಆಲೂಗಡ್ಡೆಯಲ್ಲಿ ಇಷ್ಟೊಂದು ಆರೋಗ್ಯಕರ ಗುಣಗಳಿವೆ.. ಯಾವುದು ನೋಡಿ..

ಎಲ್ಲ ಪಲ್ಯಗಳಿಗೂ ಆಲೂಗಡ್ಡೆ ಸರಿಯಾಗಿ ಹೊಂದಿಕೊಂಡುಬಿಡುತ್ತದೆ. ದಿನ ಬಳಸೋದ್ರಿಂದ ಅದೂ ಒಂದು ತರಕಾರಿ, ಅದರಲ್ಲೂ ಆರೋಗ್ಯಕರ ಲಾಭಗಳಿವೆ ಎನ್ನೋದರ ಬಗ್ಗೆ ನಾವು ಹೆಚ್ಚಾಗಿ ಗಮನ ಕೊಡೋದಿಲ್ಲ. ಆಲೂಗಡ್ಡೆ ತಿಂದರೆ ಏನಾಗುತ್ತದೆ ನೋಡಿ..

  • ವಿಟಮಿನ್ ಸಿ, ಕಾಪರ್ ಹಾಗೂ ಮ್ಯಾಂಗನೀಸ್ ಇದೆ.
  • ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡುತ್ತದೆ.
  • ತಕ್ಷಣಕ್ಕೆ ಎನರ್ಜಿ ಕೊಡೋ ಬೆಸ್ಟ್ ತರಕಾರಿ.
  • ಸ್ಟ್ರೋಕ್ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ದೂರ ಇಡುತ್ತದೆ.
  • ಲಿವರ್ ಕ್ಲೀನ್ ಆಗುತ್ತದೆ.
  • ಹೆಚ್ಚು ಫೈಬರ್ ಇದೆ.
  • ಸೋಡಿಯಂ ಅಂಶ ಕಡಿಮೆ ಇದೆ. ವಿಟಮಿನ್ ಎ ಇದರಲ್ಲಿದೆ.
  • ಕಿಡ್ನಿ ಸ್ಟೋನ್ ಬಾರದಂತೆ ದೂರ ಇಡುತ್ತದೆ.
  • ಜೀರ್ಣಕ್ರಿಯೆ ಸರಾಗ ಮಾಡುತ್ತದೆ.
  • ಮೂಳೆಗಳನ್ನು ಗಟ್ಟಿಗೊಳಿಸುತ್ತದೆ.
  • ಮಲಬದ್ಧತೆ ದೂರಾಗುತ್ತದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss