ಗೃಹಜ್ಯೋತಿ ಫಲಾನುಭವಿಗಳಿಗೆ ‘ಕರೆಂಟ್ ಶಾಕ್’: ‘ಝೀರೋ’ ಬಿಲ್ ಬರುತ್ತಿದ್ದ ಮನೆಗೆ 5 ಸಾವಿರ ರೂ ಬಿಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಲ್ಲಿವರೆಗೆ ಕಾಂಗ್ರೆಸ್ ಸರ್ಕಾರದ ಕೃಪೆಯಿಂದ ಗೃಹಜ್ಯೋತಿ ಯೋಜನೆಯಡಿ ಝೀರೋ ಕರೆಂಟ್ ಬಿಲ್ ಬರ್ತಿತ್ತು. ಆದರೆ ಈ ತಿಂಗಳ ಕರೆಂಟ್ ಬಿಲ್ ನೋಡಿ ಜನ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಕಾರಣ ಏನು ಅಂತ ನೀವೇ ನೋಡಿ. ಝೀರೋದಿಂದ ಸಾವಿರಾರು ರೂಪಾಯಿ ಇಲ್ಲಿಯ ವರೆಗೆ ಝೀರೋ ಎಂದು ಕರೆಂಟ್ ಬಿಲ್ ನಲ್ಲಿ ಬರುತ್ತಿದ ಸಂಖ್ಯೆ ಒಮ್ಮೆಗೆ ಸಾವಿರಾರು ರೂಪಾಯಿಗಳಿಗೆ ಏರಿಕೆಯಾಗಿರೋದನ್ನು ಕಂಡು ಬೆಂಗಳೂರು ಮಂದಿ ಆತಂಕಕ್ಕೀಡಾಗಿದ್ದರೆ. ಯಾವುದೇ ಮುನ್ಸೂಚನೆಯಿಲ್ಲದೆ 4 ಸಾವಿರ, 5 … Continue reading ಗೃಹಜ್ಯೋತಿ ಫಲಾನುಭವಿಗಳಿಗೆ ‘ಕರೆಂಟ್ ಶಾಕ್’: ‘ಝೀರೋ’ ಬಿಲ್ ಬರುತ್ತಿದ್ದ ಮನೆಗೆ 5 ಸಾವಿರ ರೂ ಬಿಲ್