spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೊಡವೆ ಹೆಚ್ಚಾಗಿ, ಸೌಂದರ್ಯ ಹಾಳಾಗಿದ್ಯಾ? ಹಾಗಿದ್ದರೆ ಈ ಮನೆಮದ್ದು ಟ್ರೈ ಮಾಡಿ..

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೀರಿಯಡ್ಸ್ ಸಮಯದಲ್ಲಿ, ಹೀಟ್ ಹೆಚ್ಚಾಗಿ ಮುಖದಲ್ಲಿ ಮೊಡವೆ ಸಮಸ್ಯೆ ಕಾಡುತ್ತದೆ. ಕಷ್ಟ ಪಟ್ಟು ಮೊಡವೆಗಳನ್ನು ಕಡಿಮೆ ಮಾಡಿಕೊಳ್ಳುವ ಸಮಸ್ಯೆ ಈಗಿಲ್ಲ. ಏಕೆಂದರೆ ಈ ಮೊಡವೆ ಸಮಸ್ಯೆಗೆ ಇಲ್ಲಿದೆ ಸಿಂಪಲ್ ಮನೆ ಮದ್ದು..

  • ತ್ವಚೆಗೆ ಟೀ ಟ್ರೀ ಎಣ್ಣೆ ಬಳಸುವುದರಿಂದ ಮೊಡವೆ ಕಡಿಮೆಯಾಗುತ್ತದೆ.
  • ಪ್ರತಿದಿನ ರಾತ್ರಿ ಮಲಗುವ ಮುನ್ನ ಮುಖಕ್ಕೆ ಜೇನುತುಪ್ಪ ಹಚ್ಚಿದರೆ ಮೊಡವೆ ನಿವಾರಣೆಯಾಗುತ್ತದೆ.
  • ದಿನಕ್ಕೆ ಒಮ್ಮೆಯಾದರೂ ಗ್ರೀನ್ ಟೀ ಸೇವಿಸಿ. ಇದು ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡಲಿದೆ.
  • ವಾರದಲ್ಲಿ ಒಮ್ಮೆಯಾದರೂ ತ್ವಚೆಗೆ ಆಲೋವೆರಾ ಜೆಲ್ ಬಳಸಿ. ಇದರಿಂದಲೂ ಮೊಡವೆ ಸಮಸ್ಯೆ ಕಡಿಮೆಯಾಗುತ್ತದೆ.
  • ಸೌತೆಕಾಯಿಯನ್ನು ರುಬ್ಬಿಕೊಂಡು ಮುಖಕ್ಕೆ ಫೇಸ್ ಪ್ಯಾಕ್ ನಂತೆ ಬಳಸಿದರೆ ಉತ್ತಮ ಫಲಕೊಡಲಿದೆ.
  • ಆಪಲ್ ಸೈಡರ್ ವೆನಿಗರ್ ತ್ವಚೆಯಲ್ಲಿನ ಎಣ್ಣೆ ಅಂಶವನ್ನು ಕಡಿಮೆ ಮಾಡಿ, ಮೊಡವೆಯನ್ನು ನಿವಾರಣೆ ಮಾಡಲಿದೆ.
  • ಅಮೃತಬಳ್ಳಿ ಎಲೆಯನ್ನು ರುಬ್ಬಿಕೊಂಡು ಪ್ರತಿದಿನ ರಾತ್ರಿ ಹಚ್ಚುವುದರಿಂದ ಮೊಡವೆ ಸಮಸ್ಯೆ ಕಾಡುವುದಿಲ್ಲ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss