ಒಡೆದ ಹಿಮ್ಮಡಿಗೆ ಪವರ್‌ಫುಲ್ ಮನೆಮದ್ದು ಇಲ್ಲಿದೆ..

ಚಳಿಗಾಳಿಗೆ ಹಿಮ್ಮಡಿಗಳು ಒಡೆಯುತ್ತವೆ. ಕೆಲವೊಮ್ಮೆ ರಕ್ತ ಬರುವಷ್ಟು ಹೊಡೆತ ಕಾಣಿಸುತ್ತದೆ. ಬರೀ ಗಾಲಿನಲ್ಲಿ ನಡೆಯುವುದು, ಮಾಯಿಶ್ಚರೈಸ್ ಮಾಡದಿರುವುದು, ಹೈಡ್ರೇಟ್ ಆಗದಿರುವುದು ಕೂಡ ಇದಕ್ಕೆ ಕಾರಣ ಆಗಿರಬಹುದು. ಒಡೆದ ಹಿಮ್ಮಡಿಯಿಂದ ಮುಕ್ತಿ ಬೇಕಾದರೆ ಹೀಗೆ ಮಾಡಿ..

ಬೆಚ್ಚಗಿನ ನೀರಿನಲ್ಲಿ 20 ನಿಮಿಷ ಕಾಲು ಅದ್ದಿ, ನಂತರ ಸ್ಕ್ರಬ್ ಮಾಡಿ.

ಆಗಾಗ ಬ್ರಶ್ ಅಥವಾ ಕಲ್ಲಿನಿಂದ ಹಿಮ್ಮಡಿ ಉಜ್ಜಿ

ಸ್ನಾನದಿಂದ ಬಂದ ನಂತರ ಹಿಮ್ಮಡಿಯನ್ನೂ ಚೆನ್ನಾಗಿ ಒಡೆಸಿ ಡ್ರೈ ಮಾಡಿ, ಮಾಯಿಶ್ಚರೈಸರ್ ಹಚ್ಚಿ ಕೆಲ ಸಮಯ ಕೂತುಕೊಳ್ಳಿ.

ಬಾತ್‌ಟಬ್‌ಗೆ ಓಟ್ಸ್ ಹಾಕಿ, ಕಾಲು ಅದ್ದಿ ಕುಳಿತು ಮಸಾಜ್ ಮಾಡಿ.

ಆಗಾಗ ಆಲೀವ್ ಆಯಿಲ್ ಮಸಾಜ್ ಮಾಡಿಕೊಳ್ಳಿ

ವಾರಕ್ಕೊಮ್ಮೆಯಾದರೂ ಸೆಸಮಿ ಆಯಿಲ್ ಹಚ್ಚಿ ಮಲಗಿ

ನೀರಿಗೆ ಜೇನುತುಪ್ಪ ಹಾಕಿ ಕಾಲು ಅದರಲ್ಲಿಡಿ.

ಅಕ್ಕಿ ಹಿಟ್ಟಿನಿಂದ ಸ್ಕ್ರಬ್ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!