spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಭ್ಯಾಸ ಪಂದ್ಯದಲ್ಲಿ ವಿಲಿಯರ್ಸ್ ಶತಕ

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್

ಐಪಿಎಲ್‌ಗಾಗಿ ರಾಯಲ್ ಚಾಲೆಂಜರ್‍ಸ್ ಬೆಂಗಳೂರು ತಂಡವು ಸಿದ್ಧತೆ ನಡೆಸುತ್ತಿದ್ದು, ಬ್ಯಾಟ್ಸ್‌ಮನ್ ಡಿ ವಿಲಿಯರ್ಸ್  ತಮ್ಮ ಬ್ಯಾಟಿಂಗ್ ನಿರ್ವಹಣೆಗೆ ಸಾಣೆ ಹಿಡಿದಿದ್ದಾರೆ. ಆರ್‌ಸಿಬಿಯ ಆಟಗಾರರೊಳಗೆ ನಡೆದ ಪಂದ್ಯದಲ್ಲಿ ವಿಲಿಯರ್ಸ್   46 ಎಸೆತಗಳಲ್ಲಿ 104 ರನ್ ಬಾರಿಸಿದರು.
ಆರ್‌ಸಿಬಿ-ಎ ಮತ್ತು ಆರ್‌ಸಿಬಿ-ಬಿ ಎಂಬ ಎರಡು ತಂಡಗಳಾಗಿ ಪಂದ್ಯ ಏರ್ಪಡಿಸಲಾಗಿತ್ತು. ದೇವದತ್ತ ಪಡಿಕ್ಕಲ್ ಬಿ ತಂಡದ ನಾಯಕರಾಗಿದ್ದರೆ , ಹರ್ಷಲ್ ಎ ತಂಡದ ನಾಯಕರಾಗಿದ್ದರು.
ವಿಲಿಯರ್‍ಸ್ 10 ಸಿಕ್ಸರ್  ಮತ್ತು 7 ಬೌಂಡರಿಗಳನ್ನು ಒಳಗೊಂಡ ಶತಕ ಬಾರಿಸಿದರು. ಅಜರುದ್ದೀನ್ 43ಎಸೆತಗಳಿಂದ 66ರನ್ ಮಾಡಿದರು. ಕೆಎಸ್ ಭರತ್ 47 ಎಸೆತಗಳಿಂದ 95 ರನ್ ಸೇರಿಸಿದರು.
ಕೊಹ್ಲಿ ಮತ್ತು ಸಿರಾಜ್ ಕ್ವಾರಂಟೈನ್‌ನಲ್ಲಿದ್ದು ಅವರು ಈ ಪಂದ್ಯದಲ್ಲಿ ಆಡಲಿಲ್ಲ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss