spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರೇ,,, ಹೊಕ್ಕಳಿಗೆ ಎರಡು ಹನಿ ಕೊಬ್ಬರಿ ಎಣ್ಣೆ ಹಾಕಿಕೊಳ್ಳುವುದು ರೂಢಿಸಿಕೊಳ್ಳಿ… ಪರಿಣಾಮ ನೀವೇ ನೋಡಿ..!

- Advertisement -Nitte

ಹೊಕ್ಕಳು ದೇಹದ ಕೇಂದ್ರಬಿಂದು. ಮಹಿಳೆಯರೇ ಪ್ರತಿದಿನ ಮಲಗುವ ಮುನ್ನ ಹುಕ್ಕಳಿಗೆ ಎರಡು ಹನಿ ಕೊಬ್ಬರಿ ಎಣ್ಣೆ ಹಾಕಿಕೊಳ್ಳುವುದನ್ನು ರೂಢಿಸಿಕೊಳ್ಳಿ. ಪೀರಿಯಡ್ಸ್ ಹೊಟ್ಟೆನೋವು ಕೂಡ ಕಡಿಮೆಯಾಗುತ್ತದೆ. ಇದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ.

ಬಿರುಸು ಚರ್ಮ:
ಬಿರುಸು ಚರ್ಮದವರು ಹೊಕ್ಕಳಿಗೆ ಕೊಬ್ಬರಿ ಎಣ್ಣೆ ಹಾಕಿಕೊಳ್ಳುವುದರಿಂದ ಚರ್ಮ ಮೃದುವಾಗುತ್ತದೆ. ಚರ್ಮ ಹೊಳೆಯುತ್ತದೆ.

ಬಿರುಕು ತುಟಿ:
ಮಹಿಳೆಯರ ಸೌಂದರ್ಯ ತುಟಿಯಲ್ಲಿಯೇ ಅಡಗಿದೆ. ಹೊಕ್ಕಳಿಗೆ ಎಣ್ಣೆ ಹಾಕಿಕೊಳ್ಳುವುದರಿಂದ ತುಟಿ ಬಿರುಕು ಬಿಡುವುದು ಕಡಿಮೆ ಆಗುತ್ತದೆ. ಮತ್ತು ತುಟಿ ಗುಲಾಬಿ ಬಣ್ಣಕ್ಕೆ ಬರುತ್ತದೆ.

ಅಜೀರ್ಣ:
ಹೊಕ್ಕಳಿಗೆ ಕೊಬ್ಬರಿ ಎಣ್ಣೆ  ಹಾಕಿಕೊಳ್ಳುವುದರಿಂದ ಅಜೀರ್ಣತೆ ಅಥವಾ ವಿಷಯುಕ್ತ ಆಹಾರ ಸೇವನೆಯಿಂದ ಜಠರದ ಆರೋಗ್ಯವನ್ನೂ ರಕ್ಷಿಸುತ್ತದೆ. ಅಲ್ಲದೇ ಅತಿಸಾರವನ್ನು ನಿಲ್ಲಿಸಲು ಈ ವಿಧಾನ ಉತ್ತಮವಾಗಿದೆ.

ಮುಖದ ಮೇಲೆ ಗುಳ್ಳೆ:
ಮುಖದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತಿದ್ದರೆ ಬೇವಿನ ಎಣ್ಣೆಯನ್ನು ಹೊಕ್ಕಳಿ ಹಾಕಿಕೊಳ್ಳಿ. ಮುಖದ ಮೇಲಿನ ಗುಳ್ಳೆಗಳು ಮಾಯವಾಗುತ್ತವೆ.

ಪಿರಿಯಡ್ಸ್ ಹೊಟ್ಟೆ ನೋವು:
ಹೊಕ್ಕಳಿಗೆ ಕೊಬ್ಬರಿ ಎಣ್ಣೆ  ಹಾಕಿಕೊಳ್ಳುವುದರಿಂದ ಮುಟ್ಟಿನ ದಿನಗಳಲ್ಲಿ ಬರುವ ಹೊಟ್ಟೆ ನೋವು ನಿವಾರಣೆಯಾಗುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗುಣ ಉದರದ ನೋವನ್ನು ನಿವಾರಣೆ ಮಾಡುತ್ತದೆ.

ಶೀತ:
ಕೊಬ್ಬರಿ ಎಣ್ಣೆಯಲ್ಲಿ ತಂಪಿನ ಗುಣವಿದೆ. ಆದರೂ ದೇಹದ ಶೀತ ಮತ್ತು ಅನಾರೋಗ್ಯವನ್ನು ತಡೆಯುತ್ತದೆ. ದೇಹದಲ್ಲಿ ಶಕ್ತಿ ಹೆಚ್ಚಲು ಹಾಗೂ ಉಷ್ಣವನ್ನು ತಗ್ಗಿಸಲು ಹೊಕ್ಕಳಿಗೆ ಕೊಬ್ಬರಿ ಎಣ್ಣೆ  ಹಾಕಿಕೊಳ್ಳುವು ಬಹಳ ಉಪಯೋಗಕಾರಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss