ವಿಐಪಿ ಸೆಲ್‌ನಿಂದ ಪ್ರಜ್ವಲ್‌ ರೇವಣ್ಣ ಎತ್ತಂಗಡಿ : ಜೈಲಿನಲ್ಲಿ ಸಿಕ್ಕ ಫೋನ್‌ ತುಂಬಾ ಪೋರ್ನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್‌ ರೇವಣ್ಣ ಸೆಲ್‌ನಲ್ಲಿ ಸಿಕ್ಕ ಫೋನ್‌ನಲ್ಲಿಯೂ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ವಿಐಪಿ ಸೆಲ್‌ನಲ್ಲಿದ್ದ ಪ್ರಜ್ವಲ್‌ ರೇವಣ್ಣ ರಾಜಾರೋಷವಾಗಿ ಫೋನ್‌ ಬಳಕೆ ಮಾಡುತ್ತಿದ್ದರು. ಫೋನ್‌ ಪತ್ತೆಯಾದ ನಂತರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಸದ್ಯ ವಿವಿಐಪಿ ಸೆಲ್‌ನಿಂದ ಜನರಲ್‌ ಕೈದಿಗಳಿರುವ ಸೆಲ್‌ಗೆ ಎತ್ತಂಗಡಿ ಮಾಡಲಾಗಿದೆ. 90 ಅಶ್ಲೀಲ ವಿಡಿಯೋಗಳು ಪತ್ತೆ ಇಪ್ಪತ್ತು ಕೈದಿಗಳಿರುವ ಬ್ಯಾರಕ್‌ ಇದಾಗಿದ್ದು, ರೇವಣ್ಣ ಪ್ರತೀ ಹೆಜ್ಜೆಯೂ ಸಿಸಿಟಿವಿಯಲ್ಲಿ ಸೆರೆಯಾಗಲಿದೆ. ರೇವಣ್ಣ ಬಳಿ ಸಿಕ್ಕ … Continue reading ವಿಐಪಿ ಸೆಲ್‌ನಿಂದ ಪ್ರಜ್ವಲ್‌ ರೇವಣ್ಣ ಎತ್ತಂಗಡಿ : ಜೈಲಿನಲ್ಲಿ ಸಿಕ್ಕ ಫೋನ್‌ ತುಂಬಾ ಪೋರ್ನ್‌!