ಸಲಾರ್‌ನಲ್ಲಿ ಶೃತಿ ಹಾಸನ್ ಫಸ್ಟ್ ಲುಕ್ ರಿಲೀಸ್ ಮಾಡಿದ ಪ್ರಶಾಂತ್ ನೀಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿರ್ದೇಶಕ ಪ್ರಶಾಂತ್ ನೀಲ್ ಸಲಾರ್ ಚಿತ್ರದಲ್ಲಿ ನಾಯಕಿ ಶೃತಿ ಹಾಸನ್ ಅವರ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ.
ಇಂದು ಶೃತಿ ಹಾಸನ್ ಜನ್ಮದಿನ. ಇದೇ ಸಂದರ್ಭದಲ್ಲಿ ಸಲಾರ್‌ನ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಶೃತಿ ಹಾಸನ್ ಫಸ್ಟ್ ಲುಕ್ ಎಲ್ಲರಿಗೂ ಇಷ್ಟವಾಗಿದೆ.
ಜನ್ಮದಿನದ ಶುಭಾಷಯಗಳು ಶೃತಿ ಹಾಸನ್, ಸಲಾರ್‌ನ ಭಾಗವಾಗಿ ಸೆಟ್‌ನಲ್ಲಿ ಕಳೆ ತಂದಿದ್ದೀರಿ, ನಿಮಗೆ ಧನ್ಯವಾದಗಳು ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!