Monday, January 30, 2023

Latest Posts

ಗರ್ಭಿಣಿಯರು ಮಾಡುವ ಈ ತಪ್ಪುಗಳಿಂದ ಮಗುವಿನ ಮೇಲೆ ನೇರ ಪರಿಣಾಮ..

ಗರ್ಭಿಣಿಯರ ಆರೋಗ್ಯ ಯಾವಾಗಲೂ ಸೂಕ್ಷ್ಮ. ಗರ್ಭಿಣಿಯಿದ್ದಾಗ ಮಾಡುವ ಕೆಲ ತಪ್ಪುಗಳಿಂದ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಮಗುವಿಗೆ ಮುಂದೆ ಸಮಸ್ಯೆ ಆದಾಗ, ಗರ್ಭಿಣಿಯಿದ್ದಾಗ ನಾನು ಹೀಗೆ ಮಾಡಬಾರದಿತ್ತು ಎಂದುಕೊಂಡರೆ ಏನೂ ಉಪಯೋಗ ಇಲ್ಲ. ಹಾಗಾಗಿ ಈ ತಪ್ಪುಗಳನ್ನು ಮಾಡುತ್ತಿದ್ದರೆ ಇಂದೇ ನಿಲ್ಲಿಸಿಬಿಡಿ.

 • ಧೂಮಪಾನ, ಮದ್ಯಪಾನ, ಡ್ರಗ್ಸ್
 • ಹೆಚ್ಚು ಕೆಮಿಕಲ್ ಇರುವ ಸೌಂದರ್ಯವರ್ಧಕಗಳನ್ನು ಬಳಸುವುದು.
 • ಕೆಮಿಕಲ್ ಇರುವ ಕ್ಲೀನರ್‌ಗಳನ್ನು ಬಳಸಿ ಮನೆ ಶುಚಿ ಮಾಡೋದು.
 • ಜಂಕ್ ಫುಡ್, ಸ್ಟೋರ್ ಮಾಡಿರುವ ಆಹಾರ ಹಾಗೂ ಸಿಹಿತಿಂಡಿ ಹೆಚ್ಚು ತಿನ್ನೋದು.
  ಹೆಚ್ಚು ಕಾಫಿ ಸೇವನೆ
 • ಹೇರ್ ಡೈ ಮಾಡುವುದು
 • ಬಿಸಿಲಿನಲ್ಲಿ ಕೂರುವುದು, ಬಿಸಿ ನೀರಲ್ಲಿ ಹೆಚ್ಚು ಹೊತ್ತು ಸ್ನಾನ ಮಾಡುವುದು.
 • ಹೆಚ್ಚು ವರ್ಕೌಟ್ ಅಥವಾ ವರ್ಕೌಟ್ ಮಾಡದೇ ಇರುವುದು.
 • ಸರಿಯಾದ ರೀತಿ ಮಲಗದೇ ಇರುವುದು.
 • ಬಯಕೆ ಹೆಸರಿನಲ್ಲಿ ಅನಾವಶ್ಯಕ ಆಹಾರಗಳನ್ನು ತಿನ್ನುವುದು.
 • ಹಸಿವಾದರೂ ತಿನ್ನದೇ ಇರುವುದು.
 • ವ್ಯಾಯಾಮ, ವಾಕ್ ಮಾಡದಿರುವುದು.
 • ಅನಾರೋಗ್ಯದ ವ್ಯಕ್ತಿಗಳಿಂದ ದೂರ ಇರದೇ ಇರುವುದು.
 • ಹೀಲ್ಸ್ ಧರಿಸುವುದು.
 • ವೈದ್ಯರ ಕೇಳದೆ ಬೇರೆ ಮಾತ್ರೆಗಳನ್ನು ಕುಡಿಯುವುದು.
 • ಭಾರ ಎತ್ತುವುದು

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!