ಹೆಚ್ಚಾಯ್ತು ಪ್ರೀಮಿಯಂ ಪೆಟ್ರೋಲ್ ರೇಟ್: ಲೀಟರ್‌ಗೆ 2.30 ರೂ. ಏರಿಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಧನ ಬಳಕೆದಾರರಿಗೆ ಮತ್ತೊಂದು ಬೆಲೆ ಶಾಕ್ ಎದುರಾಗಿದೆ. ದೇಶದಲ್ಲಿ ಪ್ರೀಮಿಯಂ ಪೆಟ್ರೋಲ್ ದರವನ್ನು ಲೀಟರ್‌ಗೆ 2.30 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಜಾಗತಿಕ ತೈಲ ಸರಬರಾಜಿನಲ್ಲಿ ಉಂಟಾದ ವ್ಯತ್ಯಯದ ಹಿನ್ನೆಲೆ ಈ ಏರಿಕೆ ಆಗಿರಬಹುದು ಎನ್ನಲಾಗುತ್ತಿದ್ದರೂ, ಅಧಿಕೃತ ಕಾರಣವನ್ನು ತೈಲ ಕಂಪನಿಗಳು ಬಹಿರಂಗಪಡಿಸಿಲ್ಲ. ಸಾಮಾನ್ಯ ಅನ್‌ಲೆಡೆಡ್ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂಬುದು ಗಮನಾರ್ಹ. ಇದರ ಪರಿಣಾಮ ಸಾಮಾನ್ಯ ವಾಹನ ಸವಾರರಿಗೆ ತಕ್ಷಣದ ಭಾರ ಏರಿಕೆಯಾಗದಿದ್ದರೂ, ಪ್ರೀಮಿಯಂ ಇಂಧನ … Continue reading ಹೆಚ್ಚಾಯ್ತು ಪ್ರೀಮಿಯಂ ಪೆಟ್ರೋಲ್ ರೇಟ್: ಲೀಟರ್‌ಗೆ 2.30 ರೂ. ಏರಿಕೆ
Copy and paste this URL into your WordPress site to embed
Copy and paste this code into your site to embed